ರಾಮ್‌ಗೋಪಾಲ್‌ ವರ್ಮಾ ಕಣ್ಣು ಕುಕ್ಕಿದ್ದ ಹುಡುಗಿ ಈಗ ಬಲು ಹಾಟ್‌!

By Manjunath B Kotagunasi
May 30, 2024

Hindustan Times
Kannada

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಕಣ್ಣೀಗ ಆರಾಧ್ಯ ದೇವಿ ಮೇಲಿದೆ

ಆಕೆಯ ವಿಡಿಯೋ ನೋಡಿ ಅವರಿಗಾಗಿ ಹುಡುಕಾಟ ನಡೆಸಿದ್ದರು RGV

ಕೊನೆಗೂ ಆರಾಧ್ಯಾ ಅವರನ್ನು ಭೇಟಿ ಮಾಡಿ, ಅಂದ ಚೆಂದ ಹೊಗಳಿದ್ದರು 

ಇದೇ ಆರಾಧ್ಯ ಜತೆಗೆ ಸಿನಿಮಾ ಮಾಡುವ ಇಂಗಿತ ಸಹ ವ್ಯಕ್ತಪಡಿಸಿದ್ದರು

ಅದರಂತೆ ಇದೇ ಯುವತಿಯ ಜತೆಗೆ ಸಾರಿ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. 

ಹೀಗೆ RGV ಕಣ್ಣಿಗೆ ಬಿದ್ದ ಈ ಯುವತಿ ಈಗ ಸೆನ್ಸೆಷನ್‌ ಸೃಷ್ಟಿಸುತ್ತಿದ್ದಾರೆ

ಹಾಟ್‌ ಅಂಡ್ ಬೋಲ್ಡ್‌ ಫೋಟೋಗಳ ಮೂಲಕ ಬೆಂಕಿ ಕಿಡಿ ಸೋಕಿಸುತ್ತಿದ್ದಾರೆ

ಭಾರತದ ಮಿಸ್ ಎಐ - ಝರಾ ಶತಾವರಿ

zarashatavari