ಕನ್ನಡ ಕಿರುತೆರೆ ಮೂಲಕ ಕರಿಯರ್ ಆರಂಭಿಸಿದ ಜಯಶ್ರೀ ರೈ, ಈಗ ಜ್ಯೋತಿ ರೈ ಆಗಿ ಫೇಮಸ್ ಆಗಿದ್ದಾರೆ. ತೆಲುಗು ನಿರ್ದೇಶಕ ಸುಕು ಪೂರ್ವಜ್ ಅವರನ್ನು ಜ್ಯೋತಿ ಇತ್ತೀಚೆಗೆ ಎರಡನೇ ಮದುವೆ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಜ್ಯೋತಿ, ಹೊಸ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.