ಕನ್ನಡ ಕಿರುತೆರೆ ಮೂಲಕ ಕರಿಯರ್ ಆರಂಭಿಸಿದ ಜ್ಯೋತಿ ರೈ ಈಗ ತೆಲುಗು ನಿರ್ದೇಶಕನನ್ನು ಮದುವೆ ಆಗಿ ತಮ್ಮ ಹೆಸರನ್ನು ಜ್ಯೋತಿ ಪೂರ್ವಜ್ ಎಂದು ಬದಲಿಸಿಕೊಂಡಿದ್ದಾರೆ. ಸಿನಿಮಾಗಳಿಗಿಂತ ತಮ್ಮ ಹಾಟ್ ಬ್ಯೂಟಿಯಿಂದಲೇ ಈ ಚೆಲುವೆ ಹೆಚ್ಚು ಸುದ್ದಿಯಲ್ಲಿದ್ದಾರೆ.