ನಟಿ ಸಮಂತಾ ರುತ್‌ ಪ್ರಭು ಲೈಫ್‌ಸ್ಟೋರಿ 

By Praveen Chandra B
Jun 01, 2024

Hindustan Times
Kannada

ಸಮಂತಾ ರುತ್‌ ಪ್ರಭು ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ನಟಿಯ ಬೋಲ್ಡ್‌ ಲುಕ್‌ಗೆ ಫ್ಯಾನ್ಸ್‌ ಖುಷಿಯಾಗಿದ್ದಾರೆ.

ಆರೋಗ್ಯ ತೊಂದರೆಯಿಂದ ಸಮಂತಾ ಚಿತ್ರರಂಗದಿಂದ ಕೊಂಚ ದೂರವಿದ್ದರು.

 ಸಮಂತಾ ರುತ್‌ ಪ್ರಭು ಸಿನಿಮಾ ಕ್ಷೇತ್ರಕ್ಕೆ ಆಗಮಿಸಿ ಭರ್ತಿ 14 ವರ್ಷಗಳಾಗಿವೆ.

 2020ರಲ್ಲಿ ಹೇ ಮಾಯಾ ಚೇಸುವೆ ಚಿತ್ರದಲ್ಲಿ ಜೆಸ್ಸಿಯಾಗಿ ಕಾಣಿಸಿಕೊಂಡಿದ್ದರು. 

ಈ ಚಿತ್ರದಲ್ಲಿ ತನ್ನ ಮಾಜಿ ಪತಿ ನಾಗ ಚೈತನ್ಯರನ್ನು ಭೇಟಿಯಾಗಿದ್ದರು. 

ಈ ಚಿತ್ರದಲ್ಲಿ ಇವರಿಬ್ಬರು ಜತೆಯಾಗಿ ನಟಿಸಿದ್ದರು.

 ಸಮಂತಾ ಅವರಿಗೆ ಚಿತ್ರರಂಗದಲ್ಲಿ ಈ ಚಿತ್ರ ಭದ್ರ ಬುನಾದಿ ಹಾಕಿತ್ತು. 

ನಾಗ ಚೈತನ್ಯರಿಗೂ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. 

ಏಳು ವರ್ಷದ ಬಳಿಕ ನಾಗ ಚೈತನ್ಯ ಮತ್ತು ಸಮಂತ ಗೋವಾದಲ್ಲಿ ವಿವಾಹವಾಗಿದ್ದರು.

 2021ರಲ್ಲಿ ಇವರಿಬ್ಬರು ದೂರವಾಗಿದ್ದರು. 

ಮೈಯೋಸಿಟಿಸ್ ಆರೋಗ್ಯ ತೊಂದರೆಯಿಂದ ಸದ್ಯ ಸಮಂತಾ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ.

ಕಪ್ಪು, ಬಿಳುಪಿನ ಉಡುಗೆಯಲ್ಲಿ ದೀಪಿಕಾ ದಾಸ್