ಕೆಂಪು ಉಡುಗೆಯಲ್ಲಿ ಶ್ರೀಲೀಲಾ ಹೊಸ ಲುಕ್‌

By Praveen Chandra B
Apr 29, 2024

Hindustan Times
Kannada

ಕನ್ನಡದ ಭರಾಟೆ ನಟಿ ಈಗ ಕಾಲಿವುಡ್‌ಗೆ ಕಾಲಿಡಲು  ಸಜ್ಜಾಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹೊಸ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಶ್ರೀಲೀಲಾ ಅವರು ಇದೇ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ನಟಿಸಲಿದ್ದಾರೆ. 

ಕಾಲಿವುಡ್‌ನ ಮೊದಲ ಸಿನಿಮಾದಲ್ಲಿಯೇ ಐಟಂ ಸಾಂಗ್‌ ಬೇಡ ಎಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಚಿತ್ರಾಂಗದ  ಇವರ ಮೊದಲ ತೆಲುಗು ಚಿತ್ರ.

ಇದಾದ ಬಳಿಕ ಕಿಸ್‌,  ಭರಾಟೆ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿದರು.

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?