ಬೋಲ್ಡ್ ದೃಶ್ಯಗಳಲ್ಲಿ ಮಿಂದೆದ್ದ ಅನುಪಮಾ ಪರಮೇಶ್ವರನ್
By Manjunath B Kotagunasi
Feb 15, 2024
Hindustan Times
Kannada
ಟಿಲ್ಲು ಸ್ಕ್ವೇರ್ ಚಿತ್ರದ ಟ್ರೇಲರ್‌ನಲ್ಲಿ ನಟಿಯ ಹೊಸ ಅವತಾರ
ಬೋಲ್ಡ್ ಮಾತಲ್ಲೇ ಮುತ್ತು ಉದುರಿಸಿದ ಅನುಪಮಾ ಪರಮೇಶ್ವರನ್
ಬಿಡುಗಡೆಯಾದ ಟ್ರೇಲರ್‌ನಲ್ಲಿ ಹಾಟ್ ಅವತಾರದಲ್ಲಿ ಪ್ರತ್ಯಕ್ಷ
ನಟ ಸಿದ್ದು ಜತೆಗೆ ಲಿಕ್‌ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡ ಅನು
ನಾಜೂಕು ನಲ್ಲೆ ಈಗ ಬೋಲ್ಡ್ ಬೆಡಗಿಯಾಗಿ ಕಿಚ್ಚು ಹಚ್ಚಿದ್ದಾರೆ
ಮಾದಕ ನೋಟದಲ್ಲಿಯೇ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ನಟಿ
ಗುಡ್ ಸೆಕ್ಸ್ ಒಂದು ರೀತಿ ಒಳ್ಳೇ ಊಟ ಇದ್ದಂತೆ ಡೈಲಾಗ್ ಹೊಡೆದ ಅನು
ಅನುಪಮಾ ಪರಮೇಶ್ವರನ್ ಲಿಮೀಟ್ ಮೀರಿದ್ದಾರೆ ಎಂದ ನೆಟ್ಟಿಗರು
ಟಿಲ್ಲು ಸ್ಕ್ವೇರ್ ಚಿತ್ರ ಮಾರ್ಚ್ 29ರಂದು ಬಿಡುಗಡೆ ಆಗಲಿದೆ
ಭಾರತದ ದಿಗ್ಗಜ ಕ್ರಿಕೆಟಿಗರ ನೆಚ್ಚಿನ ಹವ್ಯಾಸಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ