ಶ್ರೀಲೀಲಾ ವೈದ್ಯೆ ಸ್ವರ್ಣಲತಾ, ಉದ್ಯಮಿ ಸುಧಾಕರ್ ರಾವ್ ಪುತ್ರಿ
By Umesha Bhatta P H
Jun 19, 2024
Hindustan Times
Kannada
ಅಪ್ಪ ಅಮ್ಮ ಆಂಧ್ರದವರಾದರೂ ಇದ್ದುದು ಅಮೆರಿಕಾದಲ್ಲಿ. ಈಗ ಬೆಂಗಳೂರು ವಾಸ
ಶ್ರೀಲೀಲಾಗೆ ಅಮ್ಮನಂತೆ ವೈದ್ಯೆಯಾಗುವ ಆಸೆ. ಅದಕ್ಕಾಗಿ ಸೇರಿದ್ದು ಎಂಬಿಬಿಎಸ್
ಪಿಯುಸಿಯಲ್ಲಿದ್ದಾಗಲೇ ಚಿತ್ರರಂಗದಿಂದ ಬಂತು ಆಹ್ವಾನ
2017ರಲ್ಲಿ ತೆಲುಗಿನ ಚಿತ್ರಾಂಗದ ಚಿತ್ರದ ಮೂಲಕ ಪ್ರವೇಶ
2019ರಲ್ಲಿ ಕನ್ನಡದ ಎರಡು ಚಿತ್ರಗಳಲ್ಲಿ ಅಭಿನಯ
ಎರಡು ವರ್ಷದ ಬಿಡುವಿನ ನಂತರ ಮತ್ತೆ ಚಿತ್ರರಂಗ ಪ್ರವೇಶ
ತೆಲುಗಿನಲ್ಲಿ ಭಾರೀ ಬೇಡಿಕೆ. ಎಂಟು ಚಿತ್ರ ಪೂರ್ಣ
ಈ ವರ್ಷದ ಗುಂಟೂರು ಖಾರಂ ಚಿತ್ರದಿಂದ ಹೆಚ್ಚಿದ ಬೇಡಿಕೆ
ಈಗ ರಾಬಿನ್‌ವುಡ್ ಸಹಿತ ಮೂರು ತೆಲುಗು ಚಿತ್ರಗಳಲ್ಲಿ ಬ್ಯುಸಿ
ಡಕೌಟ್ನಲ್ಲಿ ರೋಹಿತ್ ದಾಖಲೆ ಮುರಿದ ಗ್ಲೆನ್ ಮ್ಯಾಕ್ಸ್ವೆಲ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ