ದೇವರ ಪ್ರಮೋಷನ್‌ನಲ್ಲಿ ಲಂಗ ದಾವಣಿ ಧರಿಸಿ ಗಮನ ಸೆಳೆದ ಜಾಹ್ನವಿ  ಕಪೂರ್‌

By Rakshitha Sowmya
Sep 23, 2024

Hindustan Times
Kannada

ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಸದ್ಯಕ್ಕೆ ತೆಲುಗಿನ ದೇವರ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಇದ್ದಾರೆ

ದೇವರ ಚಿತ್ರದ ಮೂಲಕ ಜಾಹ್ನವಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ

ಚಿತ್ರದಲ್ಲಿ ಜಾಹ್ನವಿ, ಜ್ಯೂ ಎನ್‌ಟಿಆರ್‌ ನಾಯಕಿಯಾಗಿ ಮಿಂಚಿದ್ದಾರೆ

ದೇವರ ಸಿನಿಮಾ ಸೆಪ್ಟೆಂಬರ್‌ 27 ರಂದು ತೆರೆ ಕಾಣುತ್ತಿದೆ

ಸಿನಿಮಾ, ಕೊರಟಾಲ ಶಿವ ನಿರ್ದೇಶನದಲ್ಲಿ 2 ಭಾಗಗಳಲ್ಲಿ ತಯಾರಾಗಿದೆ

ದೇವರ ಸಿನಿಮಾ ಜೊತೆಗೆ ರಾಮ್‌ ಚರಣ್‌ ಜೊತೆ ಜಾಹ್ನವಿ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ

ಇತ್ತೀಚೆಗೆ ಈ ಚಿತ್ರದ ಮುಹೂರ್ತ ನೆರವೇರಿದೆ

ಬಹಳ ದಿನಗಳಿಂದ ಜಾಹ್ನವಿ, ಚಿತ್ರರಂಗದಲ್ಲಿ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ

ಅಮ್ಮನಂತೆ ತೆಲುಗಿನಲ್ಲಿ ಜಾಹ್ನವಿ ಕಪೂರ್‌ ಹೆಸರು ಮಾಡಲಿದ್ದಾರಾ ಕಾದು ನೋಡಬೇಕು

ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ