Neha Shetty: ಆಹಾ ಏನ್ ಚಂದ ನೇಹಾ ಶೆಟ್ಟಿ; ಕುಡ್ಲದ ಪೊನ್ನು ಟಾಲಿವುಡ್‌ನಲ್ಲಿ ಬಿಝಿ
By Praveen Chandra B
Mar 24, 2024
Hindustan Times
Kannada
ನೇಹಾ ಶೆಟ್ಟಿ ಸ್ಯಾಂಡಲ್‌ವುಡ್ ಮೂಲದ ಟಾಲಿವುಡ್ ನಟಿ
ಮುಂಗಾರು ಮಳೆ 2 ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.
ಮಂಗಳೂರು ಬಂಟ್ಸ್ ಕುಟುಂಬದ ಚೆಲುವೆ ಟಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮುಂಗಾರು ಮಳೆಯ ಬಳಿಕ ಮೆಹಬೂಬಾ ಎಂಬ ತೆಲುಗು ಚಿತ್ರದಲ್ಲಿ ಮಂದಿರಾ ಆಗಿ ನಟಿಸಿದ್ದರು.
ಗುಲ್ಲಿ ರೌಡಿಯಲ್ಲಿ ಸಾಹಿತ್ಯ ಹೆಸರಿನಲ್ಲಿ ಮಿಂಚಿದ್ದರು.
ಮೋಸ್ಟ್ ಎಲಿಜಬೆಲ್ ಬ್ಯಾಚುಲರ್‌ನಲ್ಲಿ ಮೇಘಾ ಪಾತ್ರದಲ್ಲಿ ನಟಿಸಿದ್ದರು.
ಡಿಜೆ ಟಿಲ್ಲು ಸಿನಿಮಾದಲ್ಲಿ ರಾಧಿಕಾ ಪಾತ್ರದಲ್ಲಿ ಮಿಂಚಿದ್ದರು.
ಕಳೆದ ವರ್ಷ ಬೆದುರುಲಂಕ 2022 ಮತ್ತು ರೂಲ್ಸ್ ರಂಜನ್ ಸಿನಿಮಾದಲ್ಲಿ ನಟಿಸಿದ್ದರು.
ಈ ವರ್ಷ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ.
ಕೂದಲು ಅತಿ ತೆಳ್ಳಗಿದ್ರೆ ಈ ಮನೆಮದ್ದು ಟ್ರೈ ಮಾಡಿ, ಕೆಲವೇ ದಿನಗಳಲ್ಲಿ ದಟ್ಟವಾಗಿ ಬೆಳೆಯುತ್ತೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ