ಹಸಿರುಡುಗೆಯಲ್ಲಿ ಬಿಸಿ ಹೆಚ್ಚಿಸಿದ ಶ್ರೀಯಾ ಸರಣ್

By Manjunath B Kotagunasi
May 24, 2023

Hindustan Times
Kannada

ಮಾದಕ ಫೋಟೋ ಹಂಚಿಕೊಂಡ ಶ್ರೀಯಾ ಸರಣ್‌

ಬಹುಭಾಷಾ ನಟಿ ಶ್ರೀಯಾ ಸರಣ್‌ ಸದಾ ಸುದ್ದಿಯಲ್ಲಿರುವ ನಟಿ

ಸೋಷಿಯಲ್‌ ಮೀಡಿಯಾದಲ್ಲಿ ತುಂಬ ಆಕ್ಟಿವ್‌

ಗ್ಲಾಮರಸ್‌ ಫೋಟೋಗಳ ಮೂಲಕವೇ ಮಿಂಚುತ್ತಿರುತ್ತಾರೆ 

ಈಗ ಹಸಿರು ಬಣ್ಣದ ದಿರಿಸಿನಲ್ಲಿ ಎದೆಗಾರಿಕೆ ಪ್ರದರ್ಶಿಸಿದ್ದಾರೆ

ಇನ್‌ಸ್ಟಾ ದಲ್ಲಿ ನಾಲ್ಕೈದು ಫೋಟೋ ಶೇರ್ ಮಾಡಿದ್ದಾರೆ

ನಟಿಯ ಗ್ಲಾಮರಸ್‌ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ

ನವಜೋತ್​ ಸಿಂಗ್ ಸಿಧು ಮಗಳ ಗ್ಲಾಮರಸ್ ಲುಕ್​ಗೆ ಎಂತಹವರೂ ಆಗ್ತಾರೆ ಫಿದಾ