ತೆಲುಗಲ್ಲಿ ಮತ್ತೊಂದು ಸಿನಿಮಾ ಆಫರ್ ಗಿಟ್ಟಿಸಿಕೊಂಡ ಶ್ರೀನಿಧಿ ಶೆಟ್ಟಿ
By Manjunath B Kotagunasi
Oct 04, 2024
Hindustan Times
Kannada
ಕೆಜಿಎಫ್ ಬಳಿಕ ಕನ್ನಡದ ಬೇರಾವ ಸಿನಿಮಾದಲ್ಲಿ ನಟಿಸಿಲ್ಲ ಶ್ರೀನಿಧಿ
ಹಲವು ಆಫರ್ ಬಂದರೂ, ಒಳ್ಳೆಯ ಕಥೆಗಾಗಿ ಕಾಯುತ್ತಿದ್ದರು.
ತಮಿಳಿನ ಕೋಬ್ರಾದಲ್ಲಿ ನಟಿಸಿ ಕಾಲಿವುಡ್‌ಗೆ ಹಾರಿದ್ದರು ಈ ನಟಿ
ಬಳಿಕ ತೆಲುಗಿನಲ್ಲಿ ತೆಲುಸು ಕದಾ ಸಿನಿಮಾದಲ್ಲಿಯೂ ನಟಿಸಿದ್ದರು.
ಈಗ ನಾನಿ ನಟನೆಯ ಹಿಟ್ 3 ಸಿನಿಮಾಕ್ಕೆ ನಾಯಕಿಯಾಗಿದ್ದಾರೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ