ನಯನತಾರಾ ಅಥವಾ ರಶ್ಮಿಕಾ ಮಂದಣ್ಣ:  ನಿಂಬೆ ಹಳದಿ ಸೀರೆಯಲ್ಲಿ ಯಾರು ಚಂದ ಹೇಳಿ ನೋಡೋಣ

By Praveen Chandra B
Feb 25, 2024

Hindustan Times
Kannada

ದಕ್ಷಿಣ ಭಾರತದ ನಟಿಯರು ಫ್ಯಾಷನ್‌ ಮತ್ತು ಸೌಂದರ್ಯದಲ್ಲಿ ಗಮನ ಸೆಳೆಯುತ್ತಿದ್ದಾರೆ. 

ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಕೂಡ ಇದೇ ವಿಷಯದಲ್ಲಿ ಗಮನ ಸೆಳೆಯುತ್ತಾರೆ. 

ನಯನತಾರ ಇತ್ತೀಚೆಗೆ ಹಳದಿ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ನಿಂಬೆ ಹಳದಿ ಬಣ್ಣ ಸೀರೆಯಲ್ಲಿ ತುಂಬಾ ಅಂದವಾಗಿ ಕಾಣಿಸಿದ್ದಾರೆ.

ಸೀರೆಗೆ ಸೂಕ್ತವಾದ ಬ್ಲಾಸ್‌ ಧರಿಸಿ ಆಕರ್ಷಕವಾಗಿ ಕಾಣಿಸಿದ್ದಾರೆ.

ಈ ಉಡುಗೆಗೆ ಸೂಕ್ತವಾಗುವಂತೆ ಹಣೆಯ ಮೇಲೆ ಬೊಟ್ಟು ಮತ್ತು ಆಭರಣ ಧರಿಸಿದ್ದಾರೆ.

ರಶ್ಮಿಕಾ ಮಂದಣ್ಣ ಕೂಡ ಇದೇ ರೀತಿಯ ಸೀರೆಯುಟ್ಟ ಫೋಟೋ ಈ ಹಿಂದೆ ಹಂಚಿಕೊಂಡಿದ್ದರು. 

ಕಿರಿಕ್‌ ಪಾರ್ಟಿ ಮೂಲಕ ಜನಪ್ರಿಯತೆ ಪಡೆದು ರಶ್ಮಿಕಾ ಟಾಲಿವುಡ್‌ ಪ್ರವೇಶಿಸಿದರು. 

ರಶ್ಮಿಕಾ  ಮತ್ತು ನಯನತಾರ ಇಬ್ಬರೂ ಹಳದಿ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಾರೆ. 

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ