ಜಗತ್ತಿನಲ್ಲೇ ಅತ್ಯಂತ ಖುಷಿಯಿಂದ ಇರೋದು ಈ 10 ದೇಶಗಳಂತೆ!

Photo Credit: Pexels

By Praveen Chandra B
Dec 26, 2024

Hindustan Times
Kannada

2024ರಲ್ಲಿ ಸಂತೋಷದ ಶ್ರೇಯಾಂಕದಲ್ಲಿ ಯಾವ ದೇಶಗಳು ಅಗ್ರಸ್ಥಾನದಲ್ಲಿವೆ ಎಂದು ತಿಳಿಯೋಣ ಬನ್ನಿ.  ಇವು ವರ್ಲ್ಡ್‌ ಹ್ಯಾಪಿಯೆಸ್ಟ್‌ ರಿಪೋರ್ಟ್‌ 2024 ಆಧರಿತ ಮಾಹಿತಿಯಾಗಿದೆ. 

Photo Credit: Pexels

ಫಿನ್‌ಲ್ಯಾಂಡ್‌: 7.741 ಸಂತೋಷದ ಅಂಕ ಪಡೆದು ಅಗ್ರ ಸ್ಥಾನ ಪಡೆದಿದೆ. 

Photo Credit: Pexels

ಡೆನ್ಮಾರ್ಕ್ 7.583 ಸಂತೋಷದ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Photo Credit: Pexels

 ಐಸ್ಲ್ಯಾಂಡ್: ಅದ್ಭುತ ಭೂದೃಶ್ಯಗಳಿಗೆ ಹೆಸರುವಾಸಿಯಾದ ಐಸ್ಲ್ಯಾಂಡ್ 7.525 ಸಂತೋಷದ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

Photo Credit: Pexels

ಸ್ವೀಡನ್: 7.344 ಸಂತೋಷದ ಅಂಕಗಳೊಂದಿಗೆ ಅಗ್ರ ನಾಲ್ಕನೇ ಸ್ಥಾನದಲ್ಲಿದೆ.

Photo Credit: Pexels

ಇಸ್ರೇಲ್:  7.341 ಸಂತೋಷದ ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

Photo Credit: Pexels

ನೆದರ್‌ಲೆಂಡ್‌:  7.319 ಸಂತೋಷದ ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

Photo Credit: Pexels

ನಾರ್ವೆ:  7.302 ಸಂತೋಷದ ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

Photo Credit: Pexels

ಲಕ್ಸಂಬರ್ಗ್:  7.122 ಸಂತೋಷದ ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

Photo Credit: Pexels

ಸ್ವಿಜರ್‌ಲೆಂಡ್‌: 7.060 ಸಂತೋಷದ ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

Photo Credit: Pexels

ಆಸ್ಟ್ರೇಲಿಯಾ: 7.057 ಸಂತೋಷದ ಅಂಕಗಳೊಂದಿಗೆ ಹತ್ತನೇ ಸ್ಥಾನದಲ್ಲಿದೆ.

Photo Credit: Pexels

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಭಾರತದಲ್ಲಿ ಹೆಣ್ಣುಮಕ್ಕಳಿಗಿರುವ 6 ಕಾನೂನು ಹಕ್ಕುಗಳು

PC: Canva