ವಿಶ್ವದ 10 ಅತ್ಯಂತ ಶಾಂತಿಯುತ ದೇಶಗಳು

Photo Credit: Pexels

By Praveen Chandra B
Dec 30, 2024

Hindustan Times
Kannada

2024ರಲ್ಲಿ ಯಾವೆಲ್ಲ ದೇಶಗಳು ಶಾಂತಿಯುತ ದೇಶಗಳೆಂದು ಖ್ಯಾತಿ ಪಡೆದಿತ್ತು ಎಂದು ನೋಡೋಣ. ಈ ದೇಶಗಳು ಸುರಕ್ಷತೆ, ಸ್ಥಿರತೆ ಹೊಂದಿರುತ್ತವೆ ಮತ್ತು ಕಡಿಮೆ ಅಪರಾಧ ಪ್ರಮಾಣವನ್ನು ಹೊಂದಿರುತ್ತವೆ.

Photo Credit: Pexels

ಜಾಗತಿಕ ಶಾಂತಿ ಸೂಚ್ಯಂಕ 2024 ವರದಿಯು ವಿಶ್ವದ ಅತ್ಯಂತ ಶಾಂತಿಯುತ ದೇಶಗಳ ಮಾಹಿತಿ ನೀಡಿದೆ. ಇವು ಸುರಕ್ಷತೆ ಮತ್ತು ಸಾಮರಸ್ಯದಲ್ಲಿ ಮುಂಚೂಣಿಯಲ್ಲಿವೆ.

Photo Credit: Pexels

ಐಸ್‌ಲ್ಯಾಂಡ್‌:  1.112 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ, ವಿಶ್ವದ ಅತ್ಯಂತ ಶಾಂತಿಯುತ ದೇಶವಾಗಿ ಹೊರಹೊಮ್ಮಿದೆ.

Photo Credit: Pexels

ಐರ್ಲೆಂಡ್: 1.303 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಶಾಂತಿಯುತ ದೇಶವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

Photo Credit: Pexels

ಆಸ್ಟ್ರಿಯಾ: 1.313 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

Photo Credit: Pexels

ನ್ಯೂಜಿಲೆಂಡ್: 1.323 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

Photo Credit: Pexels

ಸಿಂಗಾಪುರ 1.339 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

Photo Credit: Pexels

ಸ್ವಿಜರ್‌ಲೆಂಡ್‌: 1.35 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

Photo Credit: Pexels

ಪೋರ್ಚುಗಲ್: 1.372 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಸುರಕ್ಷತೆ ಮತ್ತು ಶಾಂತಿಗೆ ಹೆಸರುವಾಸಿಯಾಗಿದೆ.

Photo Credit: Pexels

ಡೆನ್ಮಾರ್ಕ್: 1.382 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ, ಶಾಂತಿಯುತ ವಾತಾವರಣ ಮತ್ತು ಉತ್ತಮ ಗುಣಮಟ್ಟದ ಜೀವನಕ್ಕೆ ಹೆಸರುವಾಸಿಯಾಗಿದೆ.

Photo Credit: Pexels

ಸ್ಲೊವೇನಿಯಾ: 1.395 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

Photo Credit: Pexels

ಮಲೇಷ್ಯಾ 1.427 ಅಂಕಗಳೊಂದಿಗೆ ಹತ್ತನೇ ಸ್ಥಾನದಲ್ಲಿದೆ.

Photo Credit: Pexels

ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್‌ ಕೊಟ್ಟ ನಭಾ ನಟೇಶ್‌