ಐಐಆರ್‌ಎಫ್ ರ‍್ಯಾಂಕ್ 2025

ಬೆಂಗಳೂರಿನಲ್ಲಿರುವ ಟಾಪ್ 10 ಶಾಲೆಗಳು

pexels

By Umesh Kumar S
Mar 18, 2025

Hindustan Times
Kannada

2024-25ನೇ ಸಾಲಿನ ಐಐಆರ್‌ಎಫ್‌ ರ‍್ಯಾಂಕ್ ಪಟ್ಟಿ ಪ್ರಕಾರ ಬೆಂಗಳೂರಿನ ಟಾಪ್ 10 ಶಾಲೆಗಳ ಕಿರುನೋಟ ಇಲ್ಲಿದೆ

pexels

ಅತ್ಯುತ್ತಮ ಕಲಿಕೆ ಮತ್ತು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಸರುವಾಸಿ. 

1 ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಪೂರ್ವ

Pixabay

ಮೌಲ್ಯ ಆಧಾರಿತ ಹಾಗೂ ಪ್ರಾಯೋಗಿಕ ಕಲಿಕೆಗೆ ಅವಕಾಶವಿರುವ ಹಸಿರು, ಶಾಂತ ಪರಿಸರದಲ್ಲಿರುವ ಶಾಲಾ ಕ್ಯಾಂಪಸ್.

2. ದ ವ್ಯಾಲಿ ಸ್ಕೂಲ್

Pixabay

ಅಂತಾರಾಷ್ಟ್ರೀಯ ಪಠ್ಯಕ್ರಮ ಅನುಸರಿಸುವ ಶಾಲೆ ಇದು. ಸೃಜನಶೀಲ ಚಿಂತನೆ ಉತ್ತೇಜಿಸುವ ಹಾಗೂ ಜಾಗತಿಕ ಬೆಳವಣಿಗೆಗೆ ಅವಕಾಶ ನೀಡುವ ಶಾಲೆ.

3. ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಸ್ಕೂಲ್

Pixabay

ಅತ್ಯುತ್ತಮ ಶೈಕ್ಷಣಿಕ ದಾಖಲೆ ಹೊಂದಿದ್ದು, ಶಿಸ್ತಿನ ವಾತಾವರಣದೊಂದಿಗೆ ನಾಯಕತ್ವ ಹಾಗೂ ಸಾಮುದಾಯಿಕ ಕೆಲಸಗಳಿಗೆ ಉತ್ತೇಜನ ನೀಡುವ ಶಾಲೆ.

4. ವಿದ್ಯಾನಿಕೇತನ್ ಸ್ಕೂಲ್ 

Pixabay

ಸಾಂಪ್ರದಾಯಿಕ ಹಾಗೂ ಆಧುನಿಕ ಕಲಿಕಾ ಮಾದರಿಗಳನ್ನು ಒಳಗೊಂಡ ಶಾಲೆ ಇದಾಗಿದ್ದು, ನವೋನ್ವೇಷಣೆ ಹಾಗೂ ವಿದ್ಯಾರ್ಥಿ ಸ್ನೇಹಿ ಕಲಿಕೆಗೆ ಅವಕಾಶ ಒದಗಿಸುವ ಶಾಲೆ ಎಂದು ಹೆಸರುವಾಸಿ.

5. ವಿದ್ಯಾಶಿಲ್ಪ್ ಅಕಾಡೆಮಿ 

pexels

ಫಾರ್ವರ್ಡ್ ಥಿಂಕಿಂಗ್ ಸ್ಕೂಲ್ ಎಂದೇ ಜನಜನಿತ. ಈ ಶಾಲೆಯು ಶೈಕ್ಷಣಿಕ, ಕ್ರೀಡೆ ಹಾಗೂ ಕಲಾ ಪ್ರಕಾರ ಸೇರಿ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲಕರ ವಾತಾವರಣಕ್ಕೆ ಹೆಸರು ಮಾಡಿದೆ.

6. ಇನ್‌ವೆಂಚರ್ ಅಕಾಡೆಮಿ

Pixabay

ಪ್ರಶ್ನೆ ಆಧಾರಿತ ಕಲಿಕೆ ಕಡೆಗೆ ಗಮನ ಕೇಂದ್ರೀಕರಿಸುವ ಶಿಕ್ಷಣ ಪದ್ಧತಿ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ವಾತಾವರಣಕ್ಕೆ ಹೆಸರುವಾಸಿ.

7. ನೀವ್ ಅಕಾಡೆಮಿ

Pixabay

ಶೈಕ್ಷಣಿಕ ಹಾಗೂ ನೈತಿಕ ಮೌಲ್ಯ ಶಿಕ್ಷಣಗಳ ನಡುವೆ ಸಮತೋಲನ ಕಾಪಾಡುವ ಶಿಕ್ಷಣ ಪದ್ಧತಿ ಇರುವ ಶಿಕ್ಷಣ ಸಂಸ್ಥೆ. ಇಲ್ಲಿ ಕಾಳಜಿ ಕಲಿಕೆಯ ಪರಿಸರವಿದೆ

8. ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ, ಕಾಚಮಾರನಹಳ್ಳಿ

Pixabay

ಆಧುನಿಕ ಶಿಕ್ಷಣ ಸೌಲಭ್ಯ ಮತ್ತು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಕೌಶಲ ಅಭಿವೃದ್ಧಿ ಕಡೆಗೆ ಗಮನಕೇಂದ್ರೀಕರಿಸುವ ಶಿಕ್ಷಣಪದ್ಧತಿ.

9. ವಿಬ್ಜೋಯರ್‌ ಹೈ, ಮಾರತ್ತಹಳ್ಳಿ

Pixabay

ಶೈಕ್ಷಣಿಕವಾಗಿ ಸ್ಥಿರ ಸಾಧನೆ ಹೊಂದಿರುವಂತಹ ಹೊಸ ಚಿಂತನೆಗಳ ಸಮತೋಲದ ಶಿಕ್ಷಣ ಪದ್ಧತಿ ಇರುವ ಶಾಲೆ

10. ನ್ಯಾಷನಲ್ ಪಬ್ಲಿಕ್ ಸ್ಕೂಲ್, ಎಚ್‌ಎಸ್‌ಆರ್‌ ಲೇಔಟ್ 

Pixabay

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರಜತ್‌ ಪಾಟೀದಾರ್‌