ಷೇರು ಹೂಡಿಕೆಗೆ ಸಹಕರಿಸುವ ಪ್ರಮುಖ 15 ಆಪ್‌ಗಳು
By Praveen Chandra B
Oct 07, 2024
Hindustan Times
Kannada
ಎನ್‌ಎಸ್‌ಇ, ಬಿಎಸ್‌ಇ ಷೇರುಹೂಡಿಕೆಗೆ, ಐಪಿಒಗೆ ಅರ್ಜಿ ಸಲ್ಲಿಸಲು ಹಲವು ಆಪ್‌ಗಳಿವೆ.
ಗ್ರೋವ್, ಕೈಟ್(ಝೆರೊದಾ), ಏಂಜೆಲ್ ಒನ್
ಅಪ್‌ಟಾಕ್ಸ್ ಪ್ರೊ, ಐಸಿಐಸಿಐ ಡೈರೆಕ್ಟ್ ಮಾರ್ಕೆಟ್ ಆಪ್,
ಕೋಟಕ್ ನಿಯೋ, ಇನ್ವೆಸ್ಟ್ ರೈಟ್, ಎಸ್‌ಬಿಐ ಸೆಕ್ಯುರಿಟೀಸ್
ಪೇಟಿಎಂ ಮನಿ, 5ಪೈಸಾ, ಎಡಲ್‌ವೈಸ್,
ಎಫ್‌ವೈಇಆರ್‌ಎಸ್, ಏಲಿಯಸ್ ಬ್ಲೂ, ಎಚ್‌ಡಿಎಫ್‌ಸಿ ಸ್ಕೈ
ಸೇರಿದಂತೆ ಹಲವು ವೆಬ್‌ಸೈಟ್‌ಗಳು/ಆಪ್‌ಗಳು ಷೇರು ಹೂಡಿಕೆದಾರರ ಮೆಚ್ಚುಗೆ ಪಡೆದಿವೆ.
ಡಿಸ್ಕ್ಲೈಮರ್: ಇದು ಲಭ್ಯವಿರುವ ಮಾಹಿತಿ ಆಧರಿಸಿದ ಬರಹ. ಷೇರುಪೇಟೆ ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ. ಷೇರುಪೇಟೆ ಸಂಬಂಧಪಟ್ಟಂತೆ ಸಾಕಷ್ಟು ರಿಸರ್ಚ್ ಮಾಡಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ