ಜೆಜೆ ಪೆರ್ರಿ: ರಾಕಿಂಗ್‌ ಸ್ಟಾರ್‌ ಯಶ್‌  ಟಾಕ್ಸಿಕ್ ಚಿತ್ರಕ್ಕೆ  ಹಾಲಿವುಡ್ ಟಚ್

By Praveen Chandra B
Mar 13, 2025

Hindustan Times
Kannada

ಕನ್ನಡದ ಚಿತ್ರಕ್ಕೆ ಮೊದಲ ಬಾರಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ  ಫೈಟ್ ಕಂಪೋಸ್ ಮಾಡುತ್ತಿದ್ದಾರೆ. 

Image Credit: hollywoodreporter

ರಾಕಿಭಾಯ್  ಟಾಕ್ಸಿಕ್‌ ಸಿನಿಮಾದ  ಆಕ್ಷನ್ ಸೀಕ್ಷೇನ್ಸ್  ಡೈರೆಕ್ಷನ್ ಮಾಡಿ ತಾಯ್ನಾಡಿಗೆ ಜೆಜೆ ಪೆರ್ರಿ  ವಾಪಸ್ಸಾಗಿದ್ದಾರೆ. 

ಜೆಜೆ ಪೆರ್ರಿ ಹಾಲಿವುಡ್ ಸೂಪರ್‌ಸ್ಟಾರ್‌ ಸ್ಟಂಟ್ ಮಾಸ್ಟರ್ ಆಗಿ ಖ್ಯಾತಿ ಪಡೆದಿದ್ದಾರೆ. 

ಟಾಕ್ಸಿಕ್ ಚಿತ್ರಕ್ಕಾಗಿ ಭಾರತಕ್ಕೆ ಜೆಜೆ ಪೆರ್ರಿ ಆಗಮಿಸಿದ್ದರು. ಇದೀಗ ಟಾಕ್ಸಿಕ್ಸ್ ಶೂಟಿಂಗ್ ಮುಗಿಸಿ ಮತ್ತೆ ಹಾಲಿವುಡ್‌ಗೆ ವಾಪಸ್ಸಾಗಿದ್ದಾರೆ. 

ಮುಂಬೈನಲ್ಲಿ ಟಾಕ್ಸಿಕ್ ಚಿತ್ರದ ಆಕ್ಷನ್ ಸೀಕ್ವೆನ್ಸ್‌ಗಳನ್ನು ಪೆರ್ರಿ ಕಂಪೋಸ್‌ ಮಾಡಿದ್ದರು. 

ಸದ್ಯ ಬೆಂಗಳೂರಿನಲ್ಲಿ ಟಾಕ್ಸಿಕ್ ಚಿತ್ರದ ಶೂಟಿಂಗ್‌ನಲ್ಲಿ ಯಶ್‌ ನಿರತರಾಗಿದ್ದಾರೆ. 

ಟಾಕ್ಸಿಕ್ ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶನವಿದೆ. 

ಮುಂದಿನ ವರ್ಷ ಟಾಕ್ಸಿಕ್ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ. 

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌