ಯುವತಿಯರಿಗೊಂದೇ ಅಲ್ಲ ನವರಾತ್ರಿಯ ಸಾಂಪ್ರದಾಯಿಕ ಲುಕ್! ಯುವಕರೇ, ನಿಮ್ಮ ಬಟ್ಟೆ ಹೀಗಿರಲಿ
By Suma Gaonkar
Oct 03, 2024
Hindustan Times
Kannada
ಹುಡುಗಿಯರು ಮಾತ್ರವಲ್ಲ ಹುಡುಗರಿಗೂ ಇದೆ ಮಸ್ತ್ ಕುರ್ತಾ
ನಿಮ್ಮ ಮಡದಿಯ ಜೊತೆ ಮ್ಯಾಚಿಂಗ್ ಕಲರ್ ತೊಡಬಹುದು
ಕುಟುಂಬದ ಎಲ್ಲರೂ ಒಂದೇ ಬಣ್ಣದ ಬಟ್ಟೆ ಆಯ್ಕೆ ಮಾಡಿ
ಉದ್ದ ತೋಳಿರುವ ಅಂಗಿಯನ್ನು ಧರಿಸಿದರೂ ಚೆನ್ನಾಗಿ ಕಾಣುತ್ತೀರಾ
ನೀವು ಡೀಸೆಂಟ್ ಹೇರ್‌ಸ್ಟೈಲ್‌ನಲ್ಲಿ ಕುರ್ತಾ ಧರಿಸಬೇಕು
ಕಚ್ಚೆಪಂಚೆ ಮತ್ತು ಕುರ್ತಾಕೂಡ ಒಂದು ಒಳ್ಳೆಯ ಆಯ್ಕೆ
ಬಣ್ಣ ಯಾವುದೇ ಇರಲಿ ಅದಕ್ಕೊಂದು ಬಂಗಾರದ ಝರಿ ಇರಲಿ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ