ಚಳಿಗಾಲದಲ್ಲಿ ಟ್ರಿಪ್ ಹೋಗ್ತೀರ ಅಂದ್ರೆ ಈ 10 ವಸ್ತುಗಳು ನಿಮ್ಮ ಬ್ಯಾಗ್ನಲ್ಲಿರಲೇಬೇಕು
By Meghana B Nov 27, 2023
Hindustan Times Kannada
ಚಳಿಗಾಲದ ಮುಖ್ಯವಾದ ವಿಚಾರ ಎಂದರೆ ತಾಪಮಾನ ಕುಸಿತ. ಹೀಗಾಗಿ ಆದಷ್ಟು ಬೆಚ್ಚಗಿರುವುದು, ಆರೋಗ್ಯವಾಗಿರುವುದು ಒಳ್ಳೆಯದು. ಚಳಿಗಾಲದ ರಜಾದಿನಗಳಲ್ಲಿ ಟ್ರಿಪ್ ಪ್ಲಾನ್ ಮಾಡಿದ್ದರೆ ಮರೆಯದೆ ಈ 10 ವಸ್ತುಗಳನ್ನು ನಿಮ್ಮ ಬ್ಯಾಗ್ನಲ್ಲಿ ಇಟ್ಟುಕೊಂಡು ಹೋಗಿ.
ಔಷಧಗಳು: ಪ್ರಥಮ ಚಿಕಿತ್ಸೆ ಕಿಟ್, ನೋವು ನಿವಾರಕ ಸ್ಪ್ರೇ, ತಲೆನೋವಿಗೆ ಮಾತ್ರೆ ಅಥವಾ ಮುಲಾಮು, ಕೆಮ್ಮು ಮತ್ತು ಶೀತಕ್ಕೆ ಸಿರಪ್, ಮುಟ್ಟಿನ ಸ್ಯಾನಿಟರಿ ಪ್ಯಾಡ್
ಶಿರೋವಸ್ತ್ರ, ಹೆಡ್ ಕ್ಯಾಪ್ಸ್, ಸ್ಕಾರ್ಫ್‌ಗಳು ಅಥವಾ ಮಂಕಿ ಕ್ಯಾಪ್