ಕೇರಳ ಪ್ರವಾಸಕ್ಕೆ ಹೋದ್ರೆ ಈ 5 ಆಕ್ಟಿವಿಟಿ ಮಿಸ್‌ ಮಾಡಬೇಡಿ

PEXELS

By Praveen Chandra B
Jan 04, 2025

Hindustan Times
Kannada

'ದೇವರ ಸ್ವಂತ ನಾಡು' ಎಂದು ಕರೆಯಲ್ಪಡುವ ಕೇರಳವು ಪ್ರವಾಸಿಗರಿಗೆ ಅನನ್ಯ ಅನುಭವಗಳನ್ನು ನೀಡುವ ತಾಣವಾಗಿದೆ. 

PEXELS

ಕೇರಳದಲ್ಲಿ ಮಾಡಲೇಬೇಕಾದ ಐದು ಚಟುವಟಿಕೆಗಳ ವಿವರ ಇಲ್ಲಿ ನೀಡಲಾಗಿದೆ.

PEXELS

ಹಿನ್ನೀರಿನಲ್ಲಿ ಬೋಟ್‌ ಸವಾರಿ: ಕೇರಳದ ಪ್ರಶಾಂತ ಸೌಂದರ್ಯವನ್ನು ಸವಿಯಲು ಇದು ಸೂಕ್ತವಾಗಿದೆ.  ಅಲೆಪ್ಪಿಯಲ್ಲಿ ಬೋಟ್‌ ಹೌಸ್‌ನಲ್ಲಿ ಸವಾರಿ ಮಾಡುವ ಮೂಲಕ ಪ್ರಕೃತಿ ಸೌಂದರ್ಯ ಆನಂದಿಸಬಹುದು.

PEXELS

ಪೆರಿಯಾರ್ ವನ್ಯಜೀವಿ ಅಭಯಾರಣ್ಯದಲ್ಲಿ ದೋಣಿ ವಿಹಾರ ಮಾಡಿ ಮತ್ತು ವನ್ಯಜೀವಿಗಳನ್ನು ನೋಡಿ. ಇಲ್ಲಿ ಆನೆಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಬಹುದು.

PEXELS

ಆಯುರ್ವೇದ ಸ್ಪಾ: ಕೇರಳದಾದ್ಯಂತ ಹಲವಾರು ಸ್ವಾಸ್ಥ್ಯ ಕೇಂದ್ರಗಳಲ್ಲಿ ಆಯುರ್ವೇದ ಚಿಕಿತ್ಸೆಗಳನ್ನು ನೀಡುವ ಸ್ಪಾಗಳು ಇವೆ. ಅಲ್ಲಿಗೆ ಭೇಟಿ ನೀಡಿ.

Pixabay

ಮುನ್ನಾರ್‌ ಚಹಾ ತೋಟ: ಇಲ್ಲಿನ ಚಹಾ ತೋಟಗಳಿಗೆ ಜೀಪ್‌ನಲ್ಲಿ ಸಫಾರಿ ಹೋಗಿ.

PEXELS

ಕಥಕ್ಕಳಿ: ಅಲ್ಲಿನ ಸಾಂಪ್ರದಾಯಿಕ ನೃತ್ಯವನ್ನು ವೀಕ್ಷಿಸಿ. ಸಾಮಾನ್ಯವಾಗಿ ಸಾಂಸ್ಕೃತಿಕ ಕೇಂದ್ರಗಳು ಅಥವಾ ದೇವಾಲಯಗಳಲ್ಲಿ ಕಥಕ್ಕಳಿ ಪ್ರದರ್ಶನ ಇರುತ್ತದೆ. 

PEXELS

ಸಪ್ತಮಿ ಗೌಡ ಫೋಟೋಗಳಿಗೆ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಎಂದು ಕಾಮೆಂಟ್‌ ಹಾಕಿದ ಇನ್ನೋರ್ವ ನಟಿ