ನಿಮ್ಮ ಬಳಿ 1 ಲಕ್ಷ ಇದ್ರೆ ಸಾಕು, ಈ ದೇಶಗಳನ್ನು ಸುತ್ತಿ ಬರಬಹುದು

By Reshma
Jul 16, 2024

Hindustan Times
Kannada

ವಿದೇಶ ಪ್ರವಾಸಕ್ಕೆ ತುಂಬಾ ಹಣ ಬೇಕು ಎಂದು ಹಲವರು ಭಾವಿಸುತ್ತಾರೆ. ಆದರೆ ಕೇವಲ 1 ಲಕ್ಷ ಹಣ ನಿಮ್ಮ ಬಳಿ ಇದ್ರೆ ನೀವು ಈ ಎಲ್ಲಾ ದೇಶಗಳನ್ನು ಸುತ್ತಿ ಬರಬಹುದು.

ಶ್ರೀಲಂಕಾ ಬಜೆಟ್‌ ಫ್ಲೆಂಡ್ರಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ್ದು, ಇಲ್ಲಿನ ಐತಿಹಾಸಿಕ ಕಟ್ಟಡಗಳು, ಪ್ರಾಕೃತಿಕ ಸೌಂದರ್ಯವನ್ನು ಸವಿದೇ ನೋಡಬೇಕು.

ವಿಯೆಟ್ನಾಂನ ಸುಂದರ ಕಡಲತೀರಗಳು, ಜನನಿಬಿಡ ನಗರಗಳನ್ನು ಕೇವಲ ಒಂದು ಲಕ್ಷದಲ್ಲಿ ನೋಡಿ ಬರಬಹುದು. 

ನೈಸರ್ಗಿಕ ಸಂಪನ್ಮೂಲಗಳು ಮತ್ತು ಹೈಟೆಕ್‌ ನಗರಗಳಿಗೆ ಹೆಸರುವಾಸಿಯಾದ ಇಂಡೋನೇಷ್ಯಾ ಕೂಡ ಈ ಪಟ್ಟಿಯಲ್ಲಿದೆ. 

ವೈವಿಧ್ಯಮಯ ಸಂಸ್ಕೃತಿ, ಆಹಾರ, ಪ್ರವಾಸಿತಾಣಗಳಿಂದ ಗಮನ ಸೆಳೆಯುವ ಹಲವರ ಕನಸಿನ ತಾಣವಾಗಿರುವ ಮಲೇಷ್ಯಾಕ್ಕೂ ನೀವು ಒಂದು ಲಕ್ಷದಲ್ಲಿ ಹೋಗಿ ಬರಬಹುದು. 

ಥಾಯ್ಲೆಂಡ್‌ನ ಕಡಲತೀರಗಳು, ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಹೋಗಬಹುದು. 

ಒಂದು ಲಕ್ಷ ಬಜೆಟ್‌ನಲ್ಲಿ ಈಜಿಪ್ಟ್‌ ಮತ್ತು ಕಾಂಬೋಡಿಯಾದಂತಹ ದೇಶಗಳನ್ನೂ ಸುತ್ತಾಡಿ ಬರಬಹುದು.

ಬೀಟ್ರೂಟ್‌ನ 5 ಅದ್ಭುತ ಆರೋಗ್ಯ ಪ್ರಯೋಜನಗಳು

UNSPLASH, WEB MD