ಐಆರ್​​ಸಿಟಿಸಿ ಹನಿಮೂನ್‌ ಟೂರ್​ ಪ್ಯಾಕೇಜ್‌

By Meghana B
Feb 18, 2024

Hindustan Times
Kannada

ಭಾರತೀಯ ರೈಲ್ವೆಯ ಕ್ಯಾಟರಿಂಗ್​ ಮತ್ತು ಪ್ರವಾಸೋದ್ಯಮ ನಿಗಮ (IRCTC) ಹನಿಮೂನ್‌ ಟೂರ್​​ ಪ್ಯಾಕೇಜ್‌ ನೀಡುತ್ತದೆ. ನವವಿವಾಹಿತರು ಈ ಅವಕಾಶ ಬಳಸಿಕೊಳ್ಳಬಹುದು

ಈ ಪ್ಯಾಕೇಜ್​​ನಡಿ ಊಟ-ವಸತಿ ಸೌಕರ್ಯ ಇರುತ್ತದೆ. ನೀವು ಕೇವಲ ಟಿಕೆಟ್​ ಬುಕ್​ ಮಾಡಬೇಕು. ಸದ್ಯ ಅಗ್ಗದ ಬೆಲೆಯಲ್ಲಿ ನೀವು ಎಂಜಾಯ್​ ಮಾಡಲು ಇರುವ ಹನಿಮೂನ್‌ ಪ್ಯಾಕೇಜ್​​ಗಳಿವು.. 

ಅಂಡಮಾನ್​-ನಿಕೋಬಾರ್​ ದ್ವೀಪ: ಫೆಬ್ರವರಿ 26ಕ್ಕೆ ದೆಹಲಿಯಿಂದ ಪ್ರಯಾಣ ಶುರುವಾಗುತ್ತದೆ. ಈ ಟೂರ್​ 5 ರಾತ್ರಿ-6 ಹಗಲನ್ನು ಒಳಗೊಂಡಿರುತ್ತದೆ. ಒಬ್ಬರು 61,800 ರೂ. ನೀಡಬೇಕಿದೆ. 

ಶ್ರೀನಗರ, ಗುಲ್ಮರ್ಗ್​: ಮಾರ್ಚ್​ 16ರಂದು ಚಂಡಿಗಢದಿಂದ ಯಾತ್ರೆ ಶುರುವಾಗುತ್ತದೆ. 5 ರಾತ್ರಿ-6 ಹಗಲು ಇಲ್ಲಿ ಕಳೆಯಲು ಒಬ್ಬರು 30,650 ರೂ. ನೀಡಬೇಕು. 

ಅಮೃತಸರ: ಫೆಬ್ರವರಿ 21 ರಂದು ಮುಂಬೈನಿಂದ ಪ್ರಯಾಣ ಆರಂಭವಾಗುತ್ತದೆ. 4 ರಾತ್ರಿ-5 ಹಗಲಿನ ಈ ಟೂರ್​ಗಾಗಿ ಪ್ರತಿ ವ್ಯಕ್ತಿ 16,000 ರೂ. ನೀಡಬೇಕು. 

ಭಾರತದ ದಿಗ್ಗಜ ಕ್ರಿಕೆಟಿಗರ ನೆಚ್ಚಿನ ಹವ್ಯಾಸಗಳು