ಗೋವಾ ಪ್ರವಾಸವನ್ನು ಸ್ಮರಣೀಯವಾಗಿಸಲು ಇಲ್ಲಿದೆ ಟಿಪ್ಸ್

pexel

By Priyanka Gowda
Apr 30, 2025

Hindustan Times
Kannada

ಬೇಸಿಗೆಯಲ್ಲಿ ಗೋವಾಕ್ಕೆ ಪ್ರಯಾಣಿಸುವುದು ಒಂದು ಸುಂದರ ಅನುಭವ. ಅಲ್ಲಿ ಶಾಂತಿ, ಸಾಹಸ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಆನಂದಿಸಬಹುದು. 

pexel

ನೀವೂ ಸಹ ಬೇಸಿಗೆಯಲ್ಲಿ ಗೋವಾಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಈ ಪಟ್ಟಿಯನ್ನು ಮಾಡಿ:

pexel

ಪ್ರಶಾಂತ ಕಡಲತೀರಗಳ ಬಳಿಯ ಐಷಾರಾಮಿ ರೆಸಾರ್ಟ್‌ಗಳಲ್ಲಿ ವಿಶ್ರಾಂತಿ ಪಡೆಯಬಹುದು. 

Pixabay

ಕರಕುಶಲ ವಸ್ತುಗಳು, ಬಟ್ಟೆಗಳು, ಆಭರಣಗಳು ಎಲ್ಲವೂ ಒಂದೇ ಸ್ಥಳದಲ್ಲಿ ಸಿಗುತ್ತವೆ ಪ್ರತಿ ಬುಧವಾರ ತೆರೆಯುವ ಗೋವಾದ ಈ ಅಂಜುನಾ ಮಾರುಕಟ್ಟೆ ಬಹಳ ಜನಪ್ರಿಯವಾಗಿದೆ. 

pexel

ಪ್ಯಾರಾಸೈಲಿಂಗ್, ಜೆಟ್ ಸ್ಕೀಯಿಂಗ್ ಮತ್ತು ಸ್ಕೂಬಾ ಡೈವಿಂಗ್‍ನಂತಹ ಜಲ ಕ್ರೀಡೆಗಳನ್ನು ಆನಂದಿಸಬಹುದು.

pexel

ಗೋವಾದ ಸಾಂಪ್ರದಾಯಿಕ ಮಸಾಲೆ ತೋಟಗಳಿಗೆ ಭೇಟಿ ನೀಡಲು ಮರೆಯಬೇಡಿ. 

pexel

ಸ್ಥಳೀಯ ಆಹಾರಗಳಾದ ಮೀನು ಸಾರು, ಹಂದಿ ಕರಿ ಇತ್ಯಾದಿ ಸಾಂಪ್ರದಾಯಿಕ ಆಹಾರವನ್ನು ತಿನ್ನಲು ಮರೆಯಬೇಡಿ.

Pixabay

ಡಾಲ್ಫಿನ್‍ಗಳನ್ನು ನೋಡಲು ದೋಣಿ ಸವಾರಿ ಮಾಡಿ, ದ್ವೀಪದಲ್ಲಿ ಸುತ್ತಾಡಿ. ಡಾಲ್ಫಿನ್‍ಗಳನ್ನು ನೋಡಲು ಕೊಕೊ ಮತ್ತು ಮೊರ್ಜಿಮ್ ಬೀಚ್‍ನಿಂದ ದೋಣಿ ಪ್ರಯಾಣ ಮಾಡಬಹುದು.

pexel

ಗೋವಾದ ನೈಟ್ ಕ್ಲಬ್‍ಗಳು ಮತ್ತು ಕ್ಯಾಸಿನೊಗಳಲ್ಲಿ ನೃತ್ಯ ಮಾಡಿ, ರಾತ್ರಿ ಜೀವನವನ್ನು ಆನಂದಿಸಿ. 

pexel

ಈ ಪಟ್ಟಿಯೊಂದಿಗೆ ನಿಮ್ಮ ಗೋವಾ ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸಬಹುದು.

pexel

ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ