ಈ ದೇಶಗಳಿಗೆ ಭೇಟಿ ನೀಡಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ

By Priyanka Gowda
May 09, 2025

Hindustan Times
Kannada

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಅಗತ್ಯವಿಲ್ಲದೆ ಅನೇಕ ಸುಂದರ ದೇಶಗಳಿಗೆ ಭೇಟಿ ನೀಡಬಹುದು. 2025ರಲ್ಲಿ ನೀವು ಪ್ರಯಾಣಿಸಬಹುದಾದ ವೀಸಾ ಮುಕ್ತ ತಾಣಗಳು ಇಲ್ಲಿವೆ:

2025ರಲ್ಲಿ ಭಾರತೀಯ ಪ್ರಯಾಣಿಕರಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದಾದ ಕೆಲವು ಅಂತಾರಾಷ್ಟ್ರೀಯ ತಾಣಗಳು ಇಲ್ಲಿವೆ: 

ಮಾಲ್ಡೀವ್ಸ್‌

ಮಾಲ್ಡೀವ್ಸ್‌ನಲ್ಲಿ ಭಾರತೀಯ ನಾಗರಿಕರು 90 ದಿನಗಳವರೆಗೆ ವೀಸಾ ಮುಕ್ತವಾಗಿರಬಹುದು. ಇದು ಬೀಚ್, ಐಷಾರಾಮಿ ತಾಣಗಳಿಗೆ ವಿಶ್ರಾಂತಿ ಪಡೆಯಲು ಸೂಕ್ತವಾಗಿದೆ.

ನೇಪಾಳವು ಭಾರತೀಯರಿಗೆ ವೀಸಾ ಇಲ್ಲದೆ ಭೇಟಿ ನೀಡಬಹುದಾದ ಸ್ಥಳವಾಗಿದೆ. ಭವ್ಯವಾದ ಪರ್ವತಗಳು, ಪ್ರಾಚೀನ ದೇವಾಲಯಗಳನ್ನು ವೀಕ್ಷಿಸಲು ನೇಪಾಳಕ್ಕೆ ಭೇಟಿ ನೀಡಬಹುದು. 

ನೇಪಾಳ

‘ಲ್ಯಾಂಡ್ ಆಫ್ ದಿ ಥಂಡರ್ ಡ್ರ್ಯಾಗನ್’ ಎಂದು ಕರೆಯಲ್ಪಡುವ ಭೂತಾನ್ ವೀಸಾ ಇಲ್ಲದೆ ಭಾರತೀಯರನ್ನು ಸ್ವಾಗತಿಸುತ್ತದೆ. 

ಭೂತಾನ್

ಮಾರಿಷಸ್

ಮಾರಿಷಸ್‌ನ ಸುಂದರ ಕಡಲತೀರ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಭಾರತೀಯರು 90 ದಿನಗಳವರೆಗೆ ವೀಸಾ ಮುಕ್ತವಾಗಿರಬಹುದು. 

ಭಾರತೀಯ ಪಾಸ್‍ಪೋರ್ಟ್ ಹೊಂದಿರುವವರಿಗೆ ಸೆರ್ಬಿಯಾ 30 ದಿನಗಳವರೆಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ. 

ಸೆರ್ಬಿಯಾ

ʻಮರಣಮಾಸ್‌ʼ ಚಿತ್ರಕ್ಕೂ ಮುನ್ನ ಬಾಸಿಲ್‌ ಜೋಸೆಫ್‌ ನಟಿಸಿದ ಈ 6  ಮಲಯಾಳಂ ಹಿಟ್‌  ಚಿತ್ರಗಳ ನ್ನೊಮ್ಮೆ ವೀಕ್ಷಿಸಿ