ರಜೆಯ ಮಜೆಯಲ್ಲಿದ್ದಾಗ ಆಫೀಸ್ ಕೆಲಸದ ಬಗ್ಗೆ ಯೋಚಿಸದಿರಲು ಹೀಗೆ ಮಾಡಿ
By HT Kannada Desk
Nov 28, 2023
Hindustan Times
Kannada
ರಜೆಗೂ ಮುನ್ನವೇ ನಿಮಗೆ ನೀಡಿದ ಜವಾಬ್ದಾರಿ, ಕೆಲಸಗಳನ್ನು ಮುಗಿಸಲು ಪ್ರಯತ್ನಿಸಿ
ಅನಿವಾರ್ಯವಿಲ್ಲದದಲ್ಲಿ ನಿಮ್ಮ ಆಫೀಸ್ ಮೊಬೈಲ್, ಲ್ಯಾಪ್ಟಾಪ್ ಅನ್ನು ನೀವು ತೆರಳುವ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಡಿ
ಅಥವಾ ನಿಮ್ಮ ಆಫೀಸ್ ಮೊಬೈಲ್ ಅನ್ನು Do Not Disturb ಮೋಡ್ಗೆ ಹಾಕಿ
ಆಫೀಸ್ ವಾಟ್ಸ್ ಆಪ್ ಗ್ರೂಪ್ಗಳ ನೋಟಿಫಿಕೇಶನ್ ಮ್ಯೂಟ್ ಮಾಡಿ
ರಜೆ ಮುಗಿಯುವ ವರೆಗೂ ಕಚೇರಿಯಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಪ್ರಯತ್ನಿಸಬೇಡಿ
ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಇಮೇಲ್ಗಳಿಗೆ ಪ್ರತಿಕ್ರಯಿಸಲು ನಿಮ್ಮ ಸಹೋದ್ಯೋಗಿಗಳಿಗೆ ತಿಳಿಸಬಹುದು
ನೀವು ಇಲ್ಲದೇ ನಿಮ್ಮ ಕಚೇರಿ ಕೆಲಸಗಳು ನಡೆಯುತ್ತದೆ ಎಂಬುದನ್ನು ನೆನಪಿಡಿ
ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ