ಅಮರನಾಥ ಯಾತ್ರೆಗೆ ಯೋಗುವ ಮುನ್ನ ಈ ವಿಚಾರಗಳನ್ನು ನೆನಪಿನಲ್ಲಿಡಿ
By Rakshitha Sowmya
Jun 06, 2024
Hindustan Times
Kannada
ಪ್ರತಿವರ್ಷ ಅನೇಕ ಭಕ್ತರು ಅಮರನಾಥ ಯಾತ್ರೆಗೆ ಹೋಗುತ್ತಾರೆ, ನೀವೂ ಯಾತ್ರಿಗಳಾಗಿದ್ದಲ್ಲಿ ಕೆಲವೊಂದು ವಿಚಾರಗಳು ನಿಮ್ಮ ಗಮನದಲ್ಲಿರಲಿ
ಯಾತ್ರೆಯಲ್ಲಿ ವಾಹನಗಳಿಗೆ ಅವಕಾಶ ಇಲ್ಲದ ಕಾರಣ ನೀವು ಅಲ್ಲಿ ದುರ್ಗಮ ಹಾದಿಯಲ್ಲಿ ನಡೆಯಬೇಕು
ಆದ್ದರಿಂದ ಯಾತ್ರೆಗೆ ಹೋಗುವ ಕೆಲವು ದಿನಗಳ ಮುನ್ನ ನೀವು ಮನೆಯಲ್ಲೇ ನಡೆಯುವ ಅಭ್ಯಾಸ ಮಾಡಿಕೊಳ್ಳಬೇಕು
ದೇಹವನ್ನು ಅಲ್ಲಿನ ಹವಾಮಾನಕ್ಕೆ ಒಗ್ಗಿಸಿಕೊಳ್ಳಲು ಧ್ಯಾನ, ಪ್ರಾಣಾಯಾಮ ಅಭ್ಯಾಸ ಮಾಡಿಕೊಳ್ಳಬೇಕು
ಆ ಸ್ಥಳದಲ್ಲಿ ಬಹಳ ಚಳಿ ಇರುವುದರಿಂದ ನೀವು ಉಣ್ಣೆ ಬಟ್ಟೆಯನ್ನು ಕೊಂಡೊಯ್ಯುವುದನ್ನು ಮರೆಯಬೇಡಿ
ರೈನ್ ಕೋಟ್, ಛತ್ರಿ ಕೂಡಾ ನಿಮ್ಮೊಂದಿಗೆ ಇರಲಿ
ಚಪ್ಪಲಿ ಅಥವಾ ಹೈ ಹೀಲ್ಸ್ ಚಪ್ಪಲಿ ಬದಿಗಿಟ್ಟು ನಡೆಯಲು ಅನುಕೂಲವಾಗುವಂಥ ಶೂಗಳನ್ನು ಖರೀದಿಸಿ
ಪ್ರಯಾಣದ ಸಮಯದಲ್ಲಿ ಹಸಿವಾಗಬಹುದು, ಲೈಟ್ ಫುಡ್, ನೀರನ್ನು ತಪ್ಪದೆ ಕೊಂಡೊಯ್ಯಿರಿ
ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುವ ಆಹಾರಗಳು ನಿಮ್ಮೊಂದಿಗೆ ಇರಲಿ
ಯಾತ್ರೆಯಲ್ಲಿ ಆರೋಗ್ಯ ಏರುಪೇರಾದರೆ ಸಹಾಯಕ್ಕಾಗಿ ಫಸ್ಟ್ ಏಡ್ ಬಾಕ್ಸ್ ಕೊಂಡೊಯ್ಯಿರಿ
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ