ಮಳೆಗಾಲದಲ್ಲಿ ನೋಡಲೇಬೇಕಾದ ಭಾರತದ 5 ಆಫ್‌ಬೀಟ್ ತಾಣಗಳಿವು
By Raghavendra M Y
Jul 08, 2024
Hindustan Times
Kannada
ಲೋನಾವಾಲ, ಮಹಾರಾಷ್ಟ್ರ
ಮಳೆಗಾಲದಲ್ಲಿ ಲೋನಾವಾಲದಲ್ಲಿ ಆಹ್ಲಾದಕರ ಹವಾಮಾನ, ಸುಂದರ ಜಲಪಾತಗಳು ಹಾಗೂ ಗುಹೆಗಳು ಆಕರ್ಷಿಕವಾಗಿವೆ
ಕೋಟಗಿರಿ, ತಮಿಳುನಾಡು
ನೀಲಗಿರಿ ಬೆಟ್ಟಗಳಲ್ಲಿ ನೆಲೆಗೂಂಡಿರುವ ಕೋಟಗಿರಿ ಸೊಂಪಾದ ಟೀ ತೋಟಗಳಿಗೆ ನೆಲೆಯಾಗಿದೆ. ಕ್ಯಾಥರೀನ್ ಜಲಪಾತಕ್ಕೆ ಭೇಟಿ ನೀಡಬಹುದು
ಮೌಸಿನ್ರಾಮ್, ಮೇಘಾಲಯ
ಶಿಲ್ಲಾಂಗ್‌ನಿಂದ ಸರಿಸುಮಾರು 54 ಕಿಮೀ ದೂರದಲ್ಲಿರುವ ಮೌಸಿನ್ರಾನ್ ಮಳೆಗಾಲದಲ್ಲಿ ಕಡಿಮೆ ಜನರು ಭೇಟಿ ನೀಡುವ ಮೇಘಾಲಯದ ಪ್ರವಾಸಿ ತಾಣ
ಮೌಂಟ್ ಅಬು, ರಾಜಸ್ಥಾನ
ಟ್ರಕ್ಕಿಂಗ್, ಹೈಕಿಂಗ್, ಬೋಟಿಂಗ್, ಕ್ಯಾಂಪಿಂಗ್ ಇತ್ಯಾದಿಗಳಿಗೆ ಮೌಂಟ್ ಅಬು ಹೇಳಿ ಮಾಡಿಸಿದಂತ ಸ್ಥಳ. ಮಳೆಗಾಲದಲ್ಲಿ ಭೇಟಿ ನೀಡಲು ಇದು ಉತ್ತಮ ತಾಣ
ದೂಧಸಾಗರ ಜಲಪಾತ, ಗೋವಾ
ಗೋವಾದ ಮಾಂಡೋವಿ ನದಿಯ ಮೇಲಿರುವ ಈ ಮೋಡಿಮಾಡುವ 4 ಹಂತದ ಜಲಪಾತವನ್ನು ರಸ್ತೆ ಅಥವಾ ಬೆಳಗಾವಿ-ವಾಸ್ಕೋ ಡ ಗಾಮಾ ರೈಲು ಮಾರ್ಗದ ಮೂಲಕ ತಲುಪಬಹುದು
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ