ಕೈಗೆಟಕುವ ದರದಲ್ಲಿ ಲಭ್ಯವಿದೆ ಟ್ರಯಂಫ್ ಸ್ಪೀಡ್ 400 T4 ಮೋಟಾರ್‌ ಸೈಕಲ್

By Kiran Kumar I G
Feb 18, 2025

Hindustan Times
Kannada

ಟ್ರಯಂಫ್ ಸ್ಪೀಡ್ ಟಿ4 ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.99 ಲಕ್ಷಗಳಾಗಿದೆ. 

ಆರಂಭದಲ್ಲಿ ಇದರ ಬೆಲೆ 2.17 ಲಕ್ಷ ರೂ ಇತ್ತು 

ಈಗ ಹೊಸ ದರದ ಅನ್ವಯ, 18,000 ರೂ.ಗಳ ರಿಯಾಯಿತಿ ಇದೆ

ಈ ದರ ಕಡಿತ ಮತ್ತು ರಿಯಾಯಿತಿ ಮುಂದುವರಿಯಲಿದೆ.

ಸ್ಪೀಡ್ ಟಿ 4 ಸ್ಪೀಡ್ 400 ನ ಅದೇ ಪ್ಲಾಟ್ ಫಾರ್ಮ್ ಅನ್ನು ಆಧರಿಸಿರುವ ಆಕರ್ಷಕ ಬೈಕ್

ಸ್ಪೀಡ್ 400 ಗೆ ಹೋಲಿಸಿದರೆ ಸ್ಪೀಡ್ ಟಿ 4 ಕಡಿಮೆ ಔಟ್ ಪುಟ್ ಹೊಂದಿದೆ.

ಹೊಸ ವಿನ್ಯಾಸ ಬೈಕ್ ಪ್ರಿಯರ ಗಮನ ಸೆಳೆಯುವಂತಿದೆ.

ಇದರಲ್ಲಿ ಸ್ಪೀಡ್ ಟಿ4 ಬೈ-ವೈರ್, ಟ್ರಾಕ್ಷನ್ ಕಂಟ್ರೋಲ್, ಇಮೊಬೈಲೈಸರ್ ಮತ್ತು ಗೋಲ್ಡನ್ ಅಪ್ ಸೈಡ್-ಡೌನ್ ಫೋರ್ಕ್‌ ನಂತಹ ವೈಶಿಷ್ಟ್ಯಗಳು ಇರುವುದಿಲ್ಲ

ಸ್ಪೀಡ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದ ಅನ್ವಯ ರೂ.2.40 ಲಕ್ಷಗಳಾಗಿದೆ 

IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ