ಯುಜಿಸಿ ನೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ
By Praveen Chandra B
Dec 09, 2024
Hindustan Times
Kannada
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಯುಜಿಸಿ ನೆಟ್ ಡಿಸೆಂಬರ್ 2024 ಪರೀಕ್ಷೆಯ ಅರ್ಜಿ ಸಲ್ಲಿಕೆ ಕೊನೆ ಹಂತದಲ್ಲಿದೆ. ಡಿಸೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ನೆಟ್ ಎಗ್ಸಾಮ್ ಬರೆಯಲು ಉದ್ದೇಶಿಸಿರುವವರು ugcnet.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Enter text Here
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಯುಜಿಸಿ ನೆಟ್ ಪರೀಕ್ಷೆ ನಡೆಸುತ್ತದೆ.
'ಸಹಾಯಕ ಪ್ರೊಫೆಸರ್ ' ಮತ್ತು 'ಜೂನಿಯರ್ ರಿಸರ್ಚ್ ಫೆಲೋಶಿಪ್'ಗಾಗಿ ಯುಜಿಸಿ ಈ ಅರ್ಹತೆ ಪರೀಕ್ಷೆ ನಡೆಸುತ್ತಿದೆ.
ಈ ಪರೀಕ್ಷೆಗೆ ಅರ್ಜಿ ಶುಲ್ಕ ಎಷ್ಟು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಡಿಸೆಂಬರ್ 11, 2024, ರಾತ್ರಿ 11:50 ಗಂಟೆ
ಜನರಲ್/ ಅನ್‌ರಿಸರ್ವ್ಡ್ ವಿಭಾಗ: 1,150 ರೂ ಅರ್ಜಿ ಶುಲ್ಕ ಪಾವತಿಸಬೇಕು.
ಜನರಲ್- ಇಡಬ್ಲ್ಯುಎಸ್, ಒಬಿಸಿ- ಎನ್‌ಸಿಎಲ್ 600 ರೂ ಮತ್ತು ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ, ತೃತೀಯ ಲಿಂಗ ಅಭ್ಯರ್ಥಿಗಳು 325 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.
ಈ ಬಾರಿ ಯುಜಿಸಿ ನೆಟ್ ಎಕ್ಸಾಂ ಬರೆಯಲು ಉದ್ದೇಶಿಸಿರುವವರು ಡಿಸೆಂಬರ್ 10, 2024, ರಾತ್ರಿ 11:50 ಗಂಟೆ ಮುನ್ನ ಅರ್ಜಿ ಸಲ್ಲಿಸಬಹುದು.
ಕುಟುಂಬದೊಂದಿಗೆ ಮನೆಯಲ್ಲೇ ಗಣರಾಜ್ಯೋತ್ಸವ ರಿಸಲು ಐಡಿಯಾಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ