ಕೇಂದ್ರ ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಕೊಟ್ರು?
By Reshma
Jul 23, 2024
Hindustan Times
Kannada
ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ.
ಈ ಬಾರಿ ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ ಎಂಬ ವಿವರ ಇಲ್ಲಿದೆ.
ರಕ್ಷಣಾ ವಲಯ 4,54,773 ಕೋಟಿ
ಗ್ರಾಮೀಣಾಭಿವೃದ್ಧಿ 2,65,808 ಕೋಟಿ
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು 1,51,851 ಕೋಟಿ
ಶಿಕ್ಷಣ 1,25,638 ಕೋಟಿ
ಐಟಿ ಮತ್ತು ಟೆಲಿಕಾಂ 1,16,342 ಕೋಟಿ
ಆರೋಗ್ಯ 89,287 ಕೋಟಿ
ಸಂಶೋಧನೆ ಮತ್ತು ಅಭಿವೃದ್ಧಿ 1 ಲಕ್ಷ ಕೋಟಿ
ಸಮಾಜ ಕಲ್ಯಾಣ 56,501 ಕೋಟಿ
ವಾಣಿಜ್ಯ ಮತ್ತು ಕೈಗಾರಿಕೆ 47,559 ಕೋಟಿ
ಐಐಆರ್‌ಎಫ್ ರ‍್ಯಾಂಕ್ 2025
ಬೆಂಗಳೂರಿನಲ್ಲಿರುವ ಟಾಪ್ 10 ಶಾಲೆಗಳು
pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ