ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವರಿವರು

By Jayaraj
Jul 22, 2024

Hindustan Times
Kannada

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಾರಿ 7ನೇ ಬಜೆಟ್‌ ಮಂಡನೆಗೆ ಸಜ್ಜಾಗಿದ್ದಾರೆ. ಹಾಗಿದ್ದರೆ, ಭಾರತದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದವರು ಯಾರು ಎಂದು ನೋಡೋಣ.

PTI

ಮೊರಾರ್ಜಿ ದೇಸಾಯಿ -10 ಬಜೆಟ್‌

ಪಿ ಚಿದಂಬರಂ -9 ಬಜೆಟ್‌

ANI

ಪ್ರಣಬ್ ಮುಖರ್ಜಿ -8 ಬಜೆಟ್‌

ಯಶ್ವಂತ್‌ ಸಿನ್ಹಾ -7 ಬಜೆಟ್‌

ಸಿ ಡಿ ದೇಶ್‌ಮುಖ್‌ -7 ಬಜೆಟ್‌

ನಿರ್ಮಲಾ ಸೀತಾರಾಮನ್‌ -6 ಬಜೆಟ್‌

ಥ್ರಿಲ್ಲರ್ ಸಿನಿಮಾಗಳು

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾದ 7 ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರಗಳು

PINTEREST