ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲು

ಕೇಂದ್ರ ಬಜೆಟ್‌ 2025

By Umesh Kumar S
Feb 01, 2025

Hindustan Times
Kannada

ಸಾಲ ಹೊರತುಪಡಿಸಿ ರಸೀದಿ ಮತ್ತು ಒಟ್ಟು ವೆಚ್ಚ ಕ್ರಮವಾಗಿ 34.96 ಲಕ್ಷ ಕೋಟಿ ರೂ ಮತ್ತು 50.65 ಲಕ್ಷ ಕೋಟಿ ರೂ. ನಿವ್ವಳ ತೆರಿಗೆ ರಸೀದಿ 28.37 ಲಕ್ಷ ಕೋಟಿ ರೂಪಾಯಿ ಮತ್ತು ಜಾಗತಿಕ ಮಾರುಕಟ್ಟೆ ಸಾಲ 14.82 ಲಕ್ಷ ಕೋಟಿ ರೂಪಾಯಿ. ಬಂಡವಾಳ ವೆಚ್ಚ 11.21 ಲಕ್ಷ ಕೋಟಿ ರೂ. (ಜಿಡಿಪಿಯ ಶೇಕಡ 3.1 )

ಕೇಂದ್ರ ಬಜೆಟ್ 2025ರ ಗಾತ್ರ

PTI

ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಮುಖ 12 ಕ್ಷೇತ್ರಗಳ ವಿವರ ಇಲ್ಲಿದೆ.

ಅನುದಾನ ಹಂಚಿಕೆ

pexels

4,91,732 ಕೋಟಿ ರೂಪಾಯಿ

ರಕ್ಷಣಾ ಕ್ಷೇತ್ರ 

pexels

2,66,817 ಕೋಟಿ ರೂಪಾಯಿ

ಗ್ರಾಮೀಣ ಅಭಿವೃದ್ಧಿ  

pexels

1,71,437 ಕೋಟಿ ರೂಪಾಯಿ

ಕೃಷಿ ಮತ್ತು ಪೂರಕ ಕ್ಷೇತ್ರದ ಚಟುವಟಿಕೆ  

Pixabay

1,28,650 ಕೋಟಿ ರೂಪಾಯಿ

ಶಿಕ್ಷಣ ಕ್ಷೇತ್ರ  

pexels

98,311 ಕೋಟಿ ರೂಪಾಯಿ

ಆರೋಗ್ಯ ಕ್ಷೇತ್ರ  

Pixabay

96,777 ಕೋಟಿ ರೂಪಾಯಿ

ನಗರಾಭಿವೃದ್ಧಿ ಕ್ಷೇತ್ರ  

pexels

95,298 ಕೋಟಿ ರೂಪಾಯಿ

ಐಟಿ ಮತ್ತು ಟೆಲಿಕಾಂ ಕ್ಷೇತ್ರ 

pexels

81,174 ಕೋಟಿ ರೂಪಾಯಿ

ಇಂಧನ ಕ್ಷೇತ್ರ 

pexels

65,553 ಕೋಟಿ ರೂಪಾಯಿ

ವಾಣಿಜ್ಯ ಮತ್ತು ಕೈಗಾರಿಕೆ

pexels

60,052 ಕೋಟಿ ರೂಪಾಯಿ

ಸಾಮಾಜಿಕ ಕಲ್ಯಾಣ ಕಾರ್ಯ  

pexels

55,679 ಕೋಟಿ ರೂಪಾಯಿ

ವೈಜ್ಞಾನಿಕ ಇಲಾಖೆಗಳಿಗೆ 

pexels

ಪದಾರ್ಪಣೆ ಪಂದ್ಯದಲ್ಲೇ ವರುಣ್ ಚಕ್ರವರ್ತಿ ದಾಖಲೆ