Budget 2025: ಯಾವ ವರ್ಷ ಎಷ್ಟು ಆದಾಯಕ್ಕೆ ತೆರಿಗೆ ವಿನಾಯ್ತಿ ಸಿಕ್ಕಿತ್ತು?

PTI

By Prasanna Kumar P N
Feb 01, 2025

Hindustan Times
Kannada

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ವೇತನದಾರ ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. 

PTI

12 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಘೋಷಿಸುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಖುಷಿ ಕೊಟ್ಟಿದ್ದಾರೆ.

Pexel

ಆದಾಯ ತೆರಿಗೆ ವಿನಾಯ್ತಿ ಘೋಷಣೆ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರವು ಆದಾಯ ತೆರಿಗೆಯ ಮಿತಿ ಸಡಿಲಗೊಳಿಸಿತ್ತು.

Pexel

2005: ಆದಾಯ ಮಿತಿ ರೂ 1 ಲಕ್ಷಕ್ಕೆ ಏರಿಕೆ

PTI

2012: ಆದಾಯ ಮಿತಿ ರೂ 2 ಲಕ್ಷಕ್ಕೆ ಏರಿಕೆ

Pexel

2014: ಆದಾಯ ಮಿತಿ ರೂ 2.25 ಲಕ್ಷಕ್ಕೆ ಏರಿಕೆ

Pexel

2019: ಆದಾಯ ಮಿತಿ ರೂ 5 ಲಕ್ಷಕ್ಕೆ ಏರಿಕೆ

Pexel

2023: ಆದಾಯ ಮಿತಿ ರೂ 7 ಲಕ್ಷಕ್ಕೆ ಏರಿಕೆ

Pexel

2024: ಆದಾಯ ಮಿತಿಯನ್ನು ರೂ 12 ಲಕ್ಷಕ್ಕೆ ಏರಿಸುವುದಾಗಿ ಘೋ‍ಷಿಸಲಾಗಿದೆ

PTI

ವಾರಗಳ ಕಾಲ ಆಹಾರ ತಿಂದಿಲ್ಲ ಅಂದ್ರೂ ಬದುಕುವ ವಿಶಿಷ್ಟ ಪ್ರಾಣಿಗಳಿವು 

Photo Credit: Pexels