ಇವರು ವಿಕೆಟ್ ಪಡೆದ ನಂತರ ಮೈದಾನವಿಡೀ ಓಡಿ ಸಂಭ್ರಮಿಸುವ ಬೌಲರ್!

By HT Kannada Desk
Mar 29, 2023

Hindustan Times
Kannada

ಇಮ್ರಾನ್ ಪಾಕಿಸ್ತಾನದಲ್ಲಿ ಜನಿಸಿದರು. ಆದರೆ ದಕ್ಷಿಣ ಆಫ್ರಿಕಾ ಪರ ಆಡುತ್ತಿದ್ದಾರೆ.

ಇಮ್ರಾನ್ ತಾಹಿರ್ ವಿಕೆಟ್ ಪಡೆದಾಗ, ಅವರ ಸಂಭ್ರಮಾಚಾರಣೆ ವಿಭಿನ್ನವಾಗಿರುತ್ತದೆ.

ಇತರ ಆಟಗಾರರೊಂದಿಗೆ ಸಂಭ್ರಮ ಹಂಚಿಕೊಳ್ಳದೆ ಏಕಾಂಗಿಯಾಗಿ ಮೈದಾನದಲ್ಲಿ ಓಡಿ ಆವೇಶ ತೋರಿಸುತ್ತಾರೆ.

ತಾಹಿರ್ ಅವರ ಆಚರಣೆಯ ಶೈಲಿಯು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಮೀಮ್‌ಗಳ ರೂಪದಲ್ಲಿ ಹರಿದಾಡುತ್ತವೆ.

ಇಮ್ರಾನ್ ತಾಹಿರ್ ಚೆನ್ನೈ ಸೂಪರ್ ಕಿಂಗ್ಸ್‌ ಪರ ಹಲವಾರು ಐಪಿಎಲ್ ಸೀಸನ್‌ಗಳಲ್ಲಿ ಆಡಿದ್ದಾರೆ.

ಇಮ್ರಾನ್ ತಾಹಿರ್ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಸೇರಿದಂತೆ ಅನೇಕ ದಿಗ್ಗಜ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಪಡೆದಿದ್ದಾರೆ.

ಪವರ್‌ಪ್ಲೇ ಬಳಿಕ ಬೌಲ್ ಮಾಡುವ ತಾಹಿರ್ ಸ್ಪಿನ್‌ಗೆ ಬ್ಯಾಟ್ಸ್‌ಮನ್‌ಗಳು ಆಡಲು ಕಷ್ಟಪಡುತ್ತಾರೆ.

ಶಾಖದ ಅಲೆಯಿಂದ ರಕ್ಷಣೆಗೆ 7 ಸಲಹೆಗಳು -ವಿಡಿಯೋ

@KarnatakaSNDMC