ಉತ್ತರ ಪ್ರದೇಶದ ಮಹಾಕುಂಭಮೇಳದಲ್ಲಿ  ಯುವಹವಾ

By Umesha Bhatta P H
Jan 19, 2025

Hindustan Times
Kannada

ಹೆಚ್ಚಿನ ಪ್ರಮಾಣದ ಯುವ ಸಮೂಹ ತ್ರಿವೇಣಿ ಸಂಗಮದತ್ತ ಹೆಜ್ಜೆ ಹಾಕುತ್ತಿದೆ

ಸಂಗಮ ತೀರದಲ್ಲಿ ಸುತ್ತಿ ಪುಣ್ಯ ಸ್ನಾನದಲ್ಲೂ ಹಲವರು ಭಾಗಿಯಾಗಿದ್ದಾರೆ

ಚಳಿಯನ್ನೂ ಲೆಕ್ಕಿಸದೇ ಯುವಕರು ಖುಷಿಯಿಂದ ನದಿ ತೀರದಲ್ಲಿ ಕಂಡು ಬರುತ್ತಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಮಹಾಕುಂಭಮೇಳದಲ್ಲಿ ಮುಳುಗಿ ಎದ್ದರೆ ಏನೋ ಖುಷಿ

ಪುಣ್ಯ ಸ್ನಾನ ಮಾಡಿದ ಹಲವರು ಎಳೆ ಬಿಸಿಲಲ್ಲಿ ಕುಳಿತು ಆಹಾ ಚಳಿ ಎನ್ನುತ್ತಿದ್ದಾರೆ

ಕೆಲ ಯುವಕರಿಗೆ ಸಾಧುಗಳು, ಜನಜಂಗುಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಂತಸ

ದೂರದ ಊರುಗಳಿಂದ ಮಹಾಕುಂಭಮೇಳಕ್ಕೆ ಬಂದಿರುವ ಯುವ ಪಡೆ ಮೊಗದಲ್ಲಿ ಖುಷಿಯೋ ಖುಷಿ

ಕೆಲವರು ಸ್ನಾನ ಮಾಡದೇ ಇದ್ದರೂ ಪ್ರೋಕ್ಷಣೆಯ ಸಂತೃಪ್ತಿಯನ್ನೂ ಅನುಭವಿಸುತ್ತಿದ್ದಾರೆ

ಸ್ನೇಹ ಬಳಗದೊಂದಿಗೆ ಬಂದ ಯುವ ಪಡೆಗೆ ಮಹಾಕುಂಭಮೇಳ ಸಂತಸವನ್ನಂತೂ ತಂದಿದೆ.

ಮನೆಯಲ್ಲೇ ಈ ರೀತಿ ತಯಾರಿಸಿ ಬಿರಿಯಾನಿ ಮಸಾಲೆ