ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ನೂತನ ಅಧ್ಯಕ್ಷರ ನೇಮಕವಾಗಿದೆ

By Umesha Bhatta P H
Jan 08, 2025

Hindustan Times
Kannada

ಈವರೆಗೂ ಅಧ್ಯಕ್ಷರಾಗಿದ್ದ ಸೋಮನಾಥ್‌ ಅವಧಿ ಮುಂದಿನ ವಾರ ಮುಕ್ತಾಯ

ಇಸ್ರೋ ಅಧ್ಯಕ್ಷೃರಾಗಿ ಡಾ.ವಿ.ನಾರಾಯಣನ್ ನೇಮಕ

ಬಾಹ್ಯಾಕಾಶ ಇಲಾಖೆಯ  ಕಾರ್ಯದರ್ಶಿಯಾಗಿ ಸೇವೆ

ನಾರಾಯಣನ್ ಅವರು ಖರಗ್‌ಪುರ್‌ನ ಭಾರತೀಯ ತಾಂತ್ರಿಕ ಸಂಸ್ಥೆ (IIT) ಯ ಪದವೀಧರರು 

1984 ರಲ್ಲಿ ಇಸ್ರೋಗೆ ಸೇರ್ಪಡೆ

ಇಸ್ರೋದಲ್ಲಿ ರಾಕೆಟ್‌ ತಜ್ಞರಾಗಿ ನಾರಾಯಣನ್‌ ಪ್ರಸಿದ್ದರು

ರಾಕೆಟ್ ಮತ್ತು ಸಂಬಂಧಿತ ತಂತ್ರಜ್ಞಾನಗಳಿಗಾಗಿ ಹಲವು ಪ್ರಶಸ್ತಿ ಪಡೆದಿದ್ದಾರೆ.

ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದಲೂ ಪ್ರಶಸ್ತಿ ಸಿಕ್ಕಿದೆ

ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಸೈನ್ಸ್ ಲಭಿಸಿದೆ.

ಪ್ರಸ್ತುತ ವಲಿಯಮಲೆಯಲ್ಲಿರುವ ಲಿಕ್ವಿಡ್‌ ಪ್ರಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕರು ನಾರಾಯಣನ್‌.

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ