ಮದುಮಗಳಂತೆ ಸಿಂಗಾರಗೊಂಡ ವಧು ಧಾರಾವಾಹಿ ನಾಯಕಿ; ಇಲ್ಲಿದೆ ಚಂದದ ಫೋಟೋಸ್
By Suma Gaonkar
Feb 07, 2025
Hindustan Times
Kannada
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ವಧು' ಧಾರಾವಾಹಿ ನಾಯಕಿ ಇವರು
ದುರ್ಗಶ್ರೀ 'ವಧು' ಧಾರಾವಾಹಿಯಲ್ಲಿ ವಧು ಪಾತ್ರ ನಿರ್ವಹಿಸುತ್ತಿದ್ದಾರೆ
ಡಿವೋರ್ಸ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಇವರು ಬೆಂಗಳೂರಿನಲ್ಲೇ ತಮ್ಮ ಶಿಕ್ಷಣ ಪೂರೈಸಿದ್ದು ಬಿಕಾಂ ಓದಿದ್ದಾರೆ
ಈ ಹಿಂದೆ ಬೇರೆ ಭಾಷೆಯ ಧಾರಾವಾಹಿಗಳಲ್ಲೂ ಇವರು ಅಭಿನಯಿಸಿದ್ದರು
ವಧು ಧಾರಾವಾಹಿಯಲ್ಲಿ ಆತ್ಮಗೌರವಕ್ಕೆ ಹೆಚ್ಚು ಬೆಲೆಕೊಡುವ ಹೆಣ್ಣಾಗಿ ಇವರು ಕಾಣಿಸಿಕೊಂಡಿದ್ದಾರೆ
ದುರ್ಗಶ್ರೀ ಮದುಮಗಳಂತೆ ಸಿಂಗಾರಗೊಂಡು ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಮೂಳೆ ಕ್ಯಾನ್ಸರ್‌ನ ಲಕ್ಷಣಗಳು, ಕಾರಣಗಳು ಇಲ್ಲಿವೆ
image credit to unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ