ಪ್ರೇಮಿಗಳ ದಿನಕ್ಕೆ ಸಂಗಾತಿಗೆ ನೀಡಬಹುದಾದ 8 ದುಬಾರಿ ಚಾಕೊಲೇಟ್‌ಗಳು

PEXELS

By Priyanka Gowda
Feb 12, 2025

Hindustan Times
Kannada

ಈ ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಲು ನಿಮ್ಮ ಪ್ರೀತಿಪಾತ್ರರಿಗೆ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡಿ.

PEXELS

ವಿಶ್ವದ ಅತ್ಯಂತ ದುಬಾರಿ 8 ಚಾಕೊಲೇಟ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

PEXELS

ಟೆಶರ್ ಅವರ ಪ್ರತಿಷ್ಠಿತ ಒರಾನ್ಹೆರಿ ಪ್ರೆಸ್ಟೀಜ್ ಚಾಕೊಲೇಟ್ ಬೆಲೆ ಡಾಲರ್ 203.  ಅಂದರೆ ಸುಮಾರು 17,611.27 ರೂಪಾಯಿ.

PEXELS

ಹೌಸ್ ಆಫ್ ಗ್ರೌರ್‌ ಅವರ 48 ತುಂಡುಗಳಿರುವ ಚಾಕೊಲೇಟ್ ಬಾಕ್ಸ್‌ನ ಬೆಲೆ ಡಾಲರ್ 99. ಅಂದರೆ ಸುಮಾರು 8,605.11 ರೂಪಾಯಿ.

PEXELS

ಗೋಡಿವಾ ಅವರ 36 ಪೀಸ್ ಚಾಕೊಲೇಟ್ ಬಾಕ್ಸ್ ಬೆಲೆ ಡಾಲರ್ 59 ಆಗಿದೆ. ಅಂದರೆ ಸುಮಾರು 5,137.51 ರೂಪಾಯಿ.

PINTEREST

ಪ್ರಶಸ್ತಿ ವಿಜೇತ ಚಾಕೊಲೇಟ್ ಫು ವಾನ್ ಬಾಕ್ಸ್ ಬೆಲೆ $ 106. ಅಂದರೆ ಸುಮಾರು 9,192.34 ರೂಪಾಯಿ.

PEXELS

ವೋಸ್ಜೆಸ್ ಚಾಕೊಲೇಟ್ ಬೆಲೆ ಡಾಲರ್ 115. ಅಂದರೆ ಸುಮಾರು 9,996.35 ರೂಪಾಯಿ. 

UNSPLASH

ಸಿಯೆಲೊ ಡೆಂಟ್ರೊ ಚಾಕೊಲೇಟ್‌ನ ಪಿಕ್ಸನ್ ಮಿಲ್ಕ್ ಚಾಕೊಲೇಟ್ ಬೆಲೆ ಡಾಲರ್ 135 ಆಗಿದೆ. ಅಂದರೆ ಸುಮಾರು 11,724.15 ರೂಪಾಯಿ.

UNSPLASH

ಟೋಕ್ ಚಾಕೊಲೇಟ್‌ನ ಎನ್ರಿಕ್ವೆಸ್ಟ್ಯುರ್ಡೊ ಚಾಕೊಲೇಟ್ ಬೆಲೆ ಪ್ರತಿ ಬಾಕ್ಸ್‌ಗೆ ಡಾಲರ್ 490 ಆಗಿದೆ. ಅಂದರೆ ಸುಮಾರು 42,561.10 ರೂಪಾಯಿ.

PEXELS

ನಿಪ್ಸ್ ಚೈಲ್ಡ್‌ನ ಹೌಸ್ ಆಫ್ ಲಾ ಮ್ಯಾಡೆಲೈನ್ ಔ ಟ್ರಫ್‌ನ ಬೆಲೆ ಡಾಲರ್ 250. ಅಂದರೆ ಸುಮಾರು 21,722.50 ರೂಪಾಯಿಗಳು.

PINTEREST

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌