ಯೂಟ್ಯೂಬ್ ಪ್ಲೇ ಬಟನ್‌ಗಳಲ್ಲಿ ಎಷ್ಟು ವಿಧಗಳಿವೆ
By Jayaraj
Nov 30, 2024
Hindustan Times
Kannada
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಬಳಕೆದಾರರ ಸಂಖ್ಯೆ ಭಾರತದಲ್ಲಿ ತುಂಬಾ ಹೆಚ್ಚು. ಇದೇ ವೇಳೆ YouTube ಚಾನೆಲ್ ಮೂಲಕ ಹಣ ಸಂಪಾದಿಸುವವರ ಸಂಖ್ಯೆಯೂ ದೊಡ್ಡದಿದೆ.
ಯೂಟ್ಯೂಬ್‌ಗೆ ಅಪ್ಲೋಡ್ ಮಾಡಲಾದ ವಿಡಿಯೋ ವೀಕ್ಷಣೆಯ ಮೇಲೆ ಆದಾಯವು ಅವಲಂಬಿತವಾದೆ. ಇದೇ ವೇಳೆ ಚಂದಾದಾರರ ಸಂಖ್ಯೆಯನ್ನು ಆಧರಿಸಿ YouTube ಪ್ಲೇ ಬಟನ್ ನೀಡುತ್ತದೆ.
ಯೂಟ್ಯೂಬ್ ಪ್ಲೇ ಬಟನ್ ನೀಡುವುದು 2010ರಲ್ಲಿ ಪ್ರಾರಂಭವಾಯಿತು. ಚಾನೆಲ್ ರಚಿಸಿದವರಿಗೆ ಒಟ್ಟು 5 ರೀತಿಯ ಪ್ಲೇ ಬಟನ್‌ಗಳನ್ನು ನೀಡಲಾಗುತ್ತದೆ.
ಕೆಂಪು ಬಣ್ಣದ ಕಲರ್ ಫ್ಲೋರಲ್ ಪ್ರಿಂಟೆಡ್ ತ್ರೀ ಪೀಸ್ ಸೆಟ್‌ನಲ್ಲಿ ನಟಿ ಸುಂದರವಾಗಿ ಕಾಣುತ್ತಿದ್ದಾರೆ.
ಚಂದಾದಾರರ ಸಂಖ್ಯೆ ಒಂದು ಮಿಲಿಯನ್ ಅಂದರೆ 10 ಲಕ್ಷ ತಲುಪಿದಾಗ ಗೋಲ್ಡನ್ ಪ್ಲೇ ಬಟನ್ ನೀಡಲಾಗುತ್ತದೆ.
10 ಮಿಲಿಯನ್ ಅಂದರೆ ಒಂದು ಕೋಟಿ ಚಂದಾದಾರರಾದರೆ ಡೈಮಂಡ್ ಬಟನ್ ನೀಡಲಾಗಿದೆ.
ಚಾನೆಲ್‌ನಲ್ಲಿ ಚಂದಾದಾರರ ಸಂಖ್ಯೆ 5 ಕೋಟಿ ತಲುಪಿದಾಗ, ಕಂಪನಿಯು ರೂಬಿ ಬಟನ್ ನೀಡುತ್ತದೆ.
ಚಂದಾದಾರರ ಸಂಖ್ಯೆ 100 ಮಿಲಿಯನ್ ಅಂದರೆ 10 ಕೋಟಿ ತಲುಪಿದಾಗ ರೆಡ್ ಡೈಮಂಡ್ ಪ್ಲೇ ಬಟನ್ ನೀಡಲಾಗುತ್ತದೆ.
ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ