ಅಲೊವೆರಾ ಗಿಡವನ್ನು ಮನೆಯ ಯಾವ ಭಾಗದಲ್ಲಿ ನೆಡಬೇಕು?

By Rakshitha Sowmya
Jul 13, 2024

Hindustan Times
Kannada

ವಾಸ್ತುಪ್ರಕಾರ ಮನೆಯ ಸುತ್ತಮುತ್ತ ಗಿಡಮರಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮನೆಗೆ ಒಳ್ಳೆಯದು

ಅದೇ ರೀತಿ ಮನೆಯ ಯಾವ ಭಾಗದಲ್ಲಿ ಅಲೊವೆರಾ ಗಿಡವನ್ನು ನೆಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಅವಶ್ಯಕ

ವಾಸ್ತುನಿಯಮದ ಪ್ರಕಾರ ಅಲೊವೆರಾವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಟ್ಟರೆ ಅದು ಬಹಳ ಶುಭ

ಈಶಾನ್ಯ ದಿಕ್ಕಿನಲ್ಲಿ ಅಲೊವೆರಾ ನೆಟ್ಟರೆ ಮನೆಯಲ್ಲಿ ಸದಾಕಾಲ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ

ಅಲೊವೆರಾವನ್ನು ಈಶಾನ್ಯ ಮೂಲೆಯಲ್ಲಿ ನೆಟ್ಟರೆ ಮನೆಯಲ್ಲಿ ನಕಾರಾತ್ಮಕತೆ ತೊಲಗಿ, ಧನಾತ್ಮಕ ಶಕ್ತಿ ಆವರಿಸುತ್ತದೆ

ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಮನೆಯ ಮೂಲೆಯಲ್ಲಿ ಅಲೊವೆರಾ ಗಿಡವನ್ನು ನೆಟ್ಟರೆ ಆರ್ಥಿಕ ಸಮಸ್ಯೆ ಪರಿಹಾರವಾಗುತ್ತದೆ

ಒಂದು ವೇಳೆ ನೀವು ಪ್ರೇಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮನೆಯ ಪೂರ್ವ ದಿಕ್ಕಿನಲ್ಲಿ ಅಲೊವೆರಾ ಗಿಡವನ್ನು ನೆಡಿ

ಆದರೆ ಅಲೊವೆರಾ ಗಿಡವನ್ನು ವಾಯವ್ಯ ದಿಕ್ಕಿನಲ್ಲಿ ಇಡಬೇಡಿ, ಇದು ಮನೆಯಲ್ಲಿ ನಕಾರಾತ್ಮಕೆಯನ್ನು ಹೆಚ್ಚಿಸುತ್ತದೆ

ಮನೆಯ ಮಲಗುವ ಕೋಣೆಯಲ್ಲಿ ಕೂಡಾ ಅಲೊವೆರಾ ಗಿಡವನ್ನು ಇಡಬೇಡಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಸತತ 6 ಸಿಕ್ಸರ್ ಬಾರಿಸಿದ್ದ ಈ ಪ್ರಿಯಾನ್ಶ್ ಆರ್ಯ ಯಾರು?