ವ್ಯಾಲೆಟ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ

By Rakshitha Sowmya
Apr 12, 2024

Hindustan Times
Kannada

ಮಹಿಳೆಯರಾಗಲೀ, ಪುರುಷರಾಗಲೀ ಪರ್ಸ್‌ನಲ್ಲಿ ಹಣದ ಜೊತೆ ಬೇರೆ ವಸ್ತುಗಳನ್ನು ಕೂಡಾ ಇಡುತ್ತಾರೆ

ಆದರೆ ವಾಸ್ತುಶಾಸ್ತ್ರದಲ್ಲಿ ಪರ್ಸ್‌ ವಿಚಾರವಾಗಿ ಕೆಲವೊಂದು ನಿಯಮಗಳಿವೆ

ವಾಸ್ತುಪ್ರಕಾರ ಕೆಲವೊಂದು ವಸ್ತುಗಳನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬಾರದು

ವಾಸ್ತುನಿಯಮದ ಪ್ರಕಾರ ಕೀಲಿಕೈಗಳನ್ನು ನಿಮ್ಮ ವ್ಯಾಲೆಟ್‌ನಲ್ಲಿಟ್ಟುಕೊಳ್ಳುವುದು ಅಶುಭ

ಪೂರ್ವಜರ ಫೋಟೋಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬಾರದು

ಉಪಯೋಗಕ್ಕೆ ಬಾರದ ಹಳೆಯ ಬಿಲ್‌ಗಳನ್ನು ನಿಮ್ಮ ಪರ್ಸ್‌ನಲ್ಲಿ ಇಡಬೇಡಿ

ಮಾತ್ರೆ ಸೇರಿದಂತೆ ಇನ್ನಿತರ ಔಷಧಗಳನ್ನು ಕೂಡಾ ಇಡುವಂತಿಲ್ಲ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಸಿಎಸ್​​ಕೆ ವಿರುದ್ಧ ವಿರಾಟ್ ಕೊಹ್ಲಿ ಬೊಂಬಾಟ್ ಪ್ರದರ್ಶನ