ಮನೆಯ ದಕ್ಷಿಣ ದ್ವಾರಕ್ಕೆ ಸಂಬಂಧಿಸಿದಂತೆ ವಾಸ್ತು ಪರಿಹಾರಗಳು

By Rakshitha Sowmya
Jul 04, 2024

Hindustan Times
Kannada

ಮನೆಯ ಮುಖ್ಯದ್ವಾರ ದಕ್ಷಿಣದಲ್ಲಿ ಇದ್ದರೆ ಅಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚು ಎನ್ನಲಾಗಿದೆ

ಈ ಮನೆಯಲ್ಲಿ ವಾಸಿಸುವವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಈ ರೀತಿ ಸಮಸ್ಯೆಗಳಿಗೆ ಏನು ಪರಿಹಾರ ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ

ಮನೆಯ ಬಾಗಿಲಿಗೆ ಸ್ವಸ್ತಿಕ್‌ ಚಿಹ್ನೆಯನ್ನು ಹಾಕಿದರೆ ಇದು ಬಹುತೇಕ ವಾಸ್ತು ಸಮಸ್ಯೆಗಳನ್ನು ನಿವಾರಿಸುತ್ತದೆ

ಮನೆಯಲ್ಲಿ ಬೆಳಗ್ಗೆ, ಸಂಜೆ ನಿಯಮಿವಾಗಿ ಪೂಜೆ ಮಾಡಬೇಕು 

ದೇವರ ಮನೆ, ಮನೆಯ ಮುಖ್ಯದ್ವಾರದಲ್ಲಿ ದೀಪಗಳನ್ನು ಹಚ್ಚಬೇಕು

ಮನೆಯ ಮುಖ್ಯದ್ವಾರದಲ್ಲಿ ಪಂಚಮುಖು ಆಂಜನೇಯನ ಫೋಟೋ ಹಾಕುವುದರಿಂದ ಬಹುತೇಕ ವಾಸ್ತು ಸಮಸ್ಯೆ ನಿವಾರಣೆಯಾಗುತ್ತದೆ

ಮನೆಯ ಮುಖ್ಯದ್ವಾರದ ಎದುರು ತುಳಸಿ ಗಿಡವನ್ನು ನೆಟ್ಟು ಪೂಜಿಸಬೇಕು

 ಬಳಸದ ವಸ್ತುಗಳು, ಒಡೆದ ಗಾಜು ಅಥವಾ ಇನ್ನಿತರ ವಸ್ತುಗಳನ್ನು ಎಸೆಯಬೇಕು

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ, ವಾಸ್ತು ಫೋಟೋ, ವಾಸ್ತುವಿಗೆ ಸಂಬಂಧಿಸಿದ ವಸ್ತುಗಳನ್ನು ತನ್ನಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಒಲಿಂಪಿಕ್ಸ್‌: ಡ್ರಗ್ ಪ್ರಕರಣದಲ್ಲಿ ಅನರ್ಹಗೊಂಡ ಮೊದಲ ಕ್ರೀಡಾಪಟು ಯಾರು?