ಮದುವೆ, ಎಲ್ಲರ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ, ವಿವಿಧ ಶಾಸ್ತ್ರ ಸಂಪ್ರದಾಯವನ್ನು ಆಚರಿಸಲಾಗುತ್ತದೆ
ಅದೇ ರೀತಿ ಮದುವೆ ಪತ್ರಿಕೆ ಅಚ್ಚು ಹಾಕಿಸುವಾಗ ಕೂಡಾ ವಾಸ್ತು ನಿಯಮವನ್ನು ಅನುಸರಿಸುವುದು ಉತ್ತಮ
ವಾಸ್ತು ನಿಯಮ ಅನುಸರಿಸುವುದರಿಂದ ಮದುವೆಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ
ಮದುವೆ ಪತ್ರಿಕೆ ಮಾಡಿಸುವಾಗ ಅನುಸರಿಸಬೇಕಾದ ವಾಸ್ತು ನಿಯಮಗಳೇನು? ಇಲ್ಲಿದೆ ವಿವರ
ಮದುವೆ ಪತ್ರಿಕೆಯಲ್ಲಿ ಗಣೇಶನ ಫೋಟೋ ಇದ್ದರೆ ಶುಭ, ಹಾಗೇ ಅಚ್ಚಾದ ನಂತರ ಮೊದಲ ಪತ್ರಿಕೆಯನ್ನು ಗಣೇಶ ದೇವಸ್ಥಾನಕ್ಕೆ ನೀಡಬೇಕು
ಅರಿಸಿನ-ಕುಂಕುವನ್ನು ಪ್ರತಿನಿಧಿಸುವ ಹಳದಿ, ಕೆಂಪು ಬಣ್ಣದ ಕಾರ್ಡ್ ಬಹಳ ಶುಭ. ಆದರೆ ಕಪ್ಪು, ಕಂದು ಬಣ್ಣದ ಕಾರ್ಡ್‌ಗಳು ಬೇಡ
ಮದುವೆ ಕಾರ್ಡ್ ತ್ರಿಕೋನ ಅಥವಾ ಎಲೆಗಳ ಆಕಾರದಲ್ಲಿ ಇದ್ದರೆ ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ
ಮದುವೆ ಕಾರ್ಡ್‌ನಲ್ಲಿ ವಧು-ವರರ ಫೋಟೋ ಅಚ್ಚು ಹಾಕುವುದನ್ನು ತಪ್ಪಿಸಬೇಕು, ಹೀಗೆ ಮಾಡುವುದಿಂದ ದೃಷ್ಟಿ ಆಗುವುದು ತಪ್ಪುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ