ಕಪ್ಪು ಬಣ್ಣವನ್ನು ಹೆಚ್ಚಾಗಿ ಮನೆ, ಶುಭ ಸಮಾರಂಭಗಳಲ್ಲಿ ಏಕೆ ಬಳಸುವುದಿಲ್ಲ
By Rakshitha Sowmya
Dec 08, 2024
Hindustan Times
Kannada
ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ
ಯಾವುದೇ ಧಾರ್ಮಿಕ ಕಾರ್ಯ, ಮದುವೆಯಂಥ ಆಚರಣೆಗಳಲ್ಲಿ ಕಪ್ಪು ಬಣ್ಣವನ್ನು ನಿಷೇಧಿಸಲಾಗಿದೆ
ಮನೆಗೆ ಬಣ್ಣ ಆಯ್ಕೆ ಮಾಡುವಾಗ ಕೂಡಾ ಜನರು ಕಪ್ಪು ಬಣ್ಣ ಬಳಸುವುದನ್ನು ತಪ್ಪಿಸುತ್ತಾರೆ
ವಾಸ್ತು , ಜ್ಯೋತಿಷ್ಯದಲ್ಲಿ ಕಪ್ಪು ಬಣ್ಣದ ಬಳಕೆಯ ಬಗ್ಗೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ
ಜ್ಯೋತಿಷ್ಯಶಾಸ್ತ್ರದಲ್ಲಿ ಕಪ್ಪು ಬಣ್ಣವನ್ನು ರಾಹುವಿಗೆ ಸಂಬಂಧಿಸಿದ್ದು ಎಂದು ನಂಬಲಾಗಿದೆ
ವಾಸ್ತು ಪ್ರಕಾರ, ಮನೆಯ ಕೆಲವು ಸ್ಥಳಗಳಲ್ಲಿ ಕಪ್ಪು ಬಣ್ಣವನ್ನು ಬಳಸಬಾರದು. ಮಕ್ಕಳ ಮಲಗುವ ಕೋಣೆಗಳಲ್ಲಿ ಕೂಡಾ ಈ ಬಣ್ಣವನ್ನು ಬಳಸಬಾರದು
ವಾಸ್ತುಶಾಸ್ತ್ರದ ಪ್ರಕಾರ ಕಪ್ಪು ಬಣ್ಣವು ಮಕ್ಕಳ ಮೇಲೆ, ಅವರ ಮಾನಸಿಕ ಬೆಳವಣಿಕೆ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ
ಅಡುಗೆ ಮನೆಯಲ್ಲಿ ಕೂಡಾ ಆದಷ್ಟು ಕಪ್ಪ ಬಣ್ಣ ಬಳಸುವುದನ್ನು ತಪ್ಪಿಸಿ
ದುಷ್ಟ ಶಕ್ತಿಗಳನ್ನು ನಿವಾರಿಸಲು ಕಪ್ಪು ಬಣ್ಣವನ್ನು ಬಳಸಲಾಗುತ್ತದೆ, ಆದ್ದರಿಂದ ಮನೆಯ ಹೊರಗೆ ಕಪ್ಪು ಬಣ್ಣದ ದಾರ ಕಟ್ಟಿದರೆ ಸಮಸ್ಯೆ ಇಲ್ಲ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಸಂಪತ್ತು ಎಷ್ಟಿರಬಹುದು
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ