ಆಲಮಟ್ಟಿ ಸಮೀಪದ ಯಲಗೂರು ಆಂಜನೇಯ ಕಾರ್ತಿಕ ಸಡಗರ ಜೋರು
By Umesha Bhatta P H
Feb 17, 2025
Hindustan Times
Kannada
ಕಾರ್ತಿಕೋತ್ಸವ ಅಂಗವಾಗಿ ಭಾರಿ ಮೆರವಣಿಗೆ ನಡೆಯಿತು
ಯಲಗೂರಿನಲ್ಲಿ ಕಾರ್ತಿಕೋತ್ಸವ ಮೆರವಣಿಗೆಯಲ್ಲಿ ಭಕ್ತಗಣ
ಕಾರ್ತಿಕೋತ್ಸವ ಅಂಗವಾಗಿ ಯಲಗೂರೇಶನಿಗೆ ಮಾಡಿದ್ದ ಅಲಂಕಾರ
ಯಲಗೂರೇಶನ ಕಾರ್ತಿಕದ ಪಲ್ಲಕ್ಕಿ ಮೆರವಣಿಗೆ ವೈಭವ ಹೀಗಿತ್ತು
ಯಲಗೂರು ಕಾರ್ತಿಕೋತ್ಸವದ ಮೆರವಣಿಗೆಯಲ್ಲಿ ಬೊಂಬೆಗಳ ನೋಟ
ಯಲಗೂರೇಶನ ಭಕ್ತರಾದ ಗಾಯಕಿ ಸಂಗೀತಾ ಕಟ್ಟಿಯಿಂದ ಸಂಗೀತ ಸೇವೆ
ಕಲಾವಿದರಿಂದ ಯಲಗೂರಿನಲ್ಲಿ ನೃತ್ಯರೂಪದ ಸೇವೆ
ಯಲಗೂರಿನಲ್ಲಿ ಬಾಗಲಕೋಟೆ ಕಲಾವಿದರ ನೃತ್ಯ ಪ್ರದರ್ಶನ
ಸಾಧಕರಿಗೆ ಯಲಗೂರೇಶ ಅನುಗ್ರಹ ಪ್ರಶಸ್ತಿ ಪ್ರದಾನ
ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ