ಏಷ್ಯಾ ಖಂಡದಲ್ಲೇ ಉತೃಷ್ಟ ಗುಣಮಟ್ಟದ ದ್ರಾಕ್ಷಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ.
By Umesha Bhatta P H
Jan 30, 2025
Hindustan Times
Kannada
ಕರ್ನಾಟಕದಲ್ಲೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ
ವಿಜಯಪುರದ ಮಣ್ಣಿನ ಗುಣ ಹಾಗೂ ಹವಾಮಾನದಿಂದ ಇಲ್ಲಿನ ದ್ರಾಕ್ಷಿ ಬಲುರುಚಿ
ನೆರೆಯ ಮಹಾರಾಷ್ಟ್ರದಲ್ಲಿ ದ್ರಾಕ್ಷಿ ಬೆಳೆದರೂ ವಿಜಯಪುರ ದ್ರಾಕ್ಷಿಗೆ ಬೇಡಿಕೆ. ಇಷ್ಟು ಸಿಹಿ ಅಲ್ಲಿಯೂ ಇಲ್ಲ.
ವಿಜಯಪುರದ 25000 ಕ್ಕೂ ಆಧಿಕ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ.
ಕರ್ನಾಟಕದಲ್ಲಿ ಬೆಳೆಯುವ ಒಟ್ಟು ದ್ರಾಕ್ಷಿಯಲ್ಲಿ ಶೇ.70 ರಷ್ಟು ದ್ರಾಕ್ಷಿ ವಿಜಯಪುರದ್ದೇ.
ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ವಿಸ್ತರಣೆ ಬಳಿಕ ದ್ರಾಕ್ಷಿ ಬೆಳೆ ಪ್ರಮಾಣವೂ ಏರಿದೆ
ದ್ರಾಕ್ಷಿ ಬೆಳೆಯಿಂದ ಕೋಟ್ಯಂತರ ರೂ.ವಹಿವಾಟು ಕೂಡ ಪ್ರತಿ ವರ್ಷ ನಡೆಯುತ್ತದೆ.
ವರ್ಷದಲ್ಲಿ ಮೂರು ತಿಂಗಳ ಬೆಳೆಯಿದು. ಜನವರಿಯಿಂದ ಮಾರ್ಚ್‌ಗೆ ಅವಧಿ ಮುಗಿಯಲಿದೆ
ಇಲ್ಲಿ ತಯಾರಾಗೋ ಒಣದ್ರಾಕ್ಷಿ ದೇಶದಲ್ಲಿ ವಿದೇಶಗಳಿಗೂ ರಫ್ತಾಗುತ್ತದೆ ಎನ್ನುವುದು ವಿಶೇಷ.
ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್
File
ಮುಂದಿನ ಸ್ಟೋರಿ ಕ್ಲಿಕ್ ಮಾಡಿ