ಮಹಾರಾಷ್ಟ್ರ ಮೂಲದವರು  ಪೂಜಾ ಖೇಡ್ಕರ್‌

By Umesha Bhatta P H
Jul 31, 2024

Hindustan Times
Kannada

ಜನನ  ಜನವರಿ 16, 1990, 24 ವರ್ಷ

ಯುಪಿಎಸ್ಸಿ 2022ರ ಬ್ಯಾಚ್‌ನಲ್ಲಿ 821ನೇ ರ್‍ಯಾಂಕ್ ನಲ್ಲಿ  ಉತ್ತೀರ್ಣ

ತಂದೆ ದಿಲೀಪ್‌ ಖೇಡ್ಕರ್‌ ನಿವೃತ್ತ ಅಧಿಕಾರಿ,ತಾಯಿ ಮನೋರಮಾ ಉದ್ಯಮಿ

ನಕಲಿ ಅಂಗವೈಕಲ್ಯ ಪ್ರಮಾಣ ಪತ್ರ ಸಲ್ಲಿಸಿದ ಆರೋಪ

ಇತರೆ ಹಿಂದುಳಿದ ವರ್ಗ  ಪತ್ರ ದುರ್ಬಳಕೆ ದೂರು

ಪುಣೆ ಎಸಿಯಾಗಿ ನೇಮಕ

ಪುಣೆ ಡಿಸಿ ವರದಿ ನಂತರ  ಪೂಜಾಗೆ ಇಕ್ಕಟ್ಟು

ಕಚೇರಿ, ಮನೆಗೆ ಬೇಡಿಕೆ , ಅಧಿಕಾರ ದುರುಪಯೋಗ ದೂರು

ಈಗ ಐಎಎಸ್‌ನಿಂದ ವಜಾ, ಪರೀಕ್ಷೆಗಳಿಂದ ನಿಷೇಧ

ಶುಂಠಿ ಸಿಪ್ಪೆ ಬಿಡಿಸಲು ಇಲ್ಲಿದೆ ನೋಡಿ ಸರಳ ವಿಧಾನ; ಸ್ಪೂನ್ ಇದ್ದರೆ ಸಾಕು