ಫಿಟ್ನೆಸ್‌ಗಾಗಿ ವಿರಾಟ್‌ ಕೊಹ್ಲಿ ಸೇವಿಸುವ ಆಹಾರಗಳಿವು

By Rakshitha Sowmya
Mar 16, 2024

Hindustan Times
Kannada

ಕ್ರಿಕೆಟಿಗ ವಿರಾಟ್‌ ಕೊಹ್ಲಿ, ವಿಶ್ವದ ಕ್ರಿಕೆಟ್‌ ಆಟಗಾರರಲ್ಲಿ ಫಿಟ್‌ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ಆಹಾರದ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ

ವಿರಾಟ್‌ ಕೊಹ್ಲಿ ಅಷ್ಟು ಫಿಟ್‌ ಆಗಿರಲು ಏನೆಲ್ಲಾ ಆಹಾರ ಸೇವಿಸುತ್ತಾರೆ ಎಂಬ ವಿವರವನ್ನು ನಿಮಗಾಗಿ ನೀಡುತ್ತಿದ್ದೇವೆ

ವಿರಾಟ್‌ ಕೊಹ್ಲಿ ಹೆಚ್ಚಾಗಿ ಸಲಾಡ್‌ ತಿನ್ನಲು ಇಷ್ಟಪಡುತ್ತಾರೆ, ಅವರ ಪ್ರತಿದಿನದ ಊಟದ ಮೆನುವಿನಲ್ಲಿ ಸಲಾಡ್‌ ಇದ್ದೇ ಇರುತ್ತದೆ

ಸಲಾಡ್‌ ಜೊತೆಗೆ ಹಸಿರು ತರಕಾರಿಗಳನ್ನೂ ವಿರಾಟ್‌ ಇಷ್ಟ ಪಟ್ಟು ತಿನ್ನುತ್ತಾರೆ

ಹೈ ಪ್ರೋಟೀನ್‌ ಅಂಶವಿರುವ ಬೇಳೆ, ಇತರ ಕಾಳುಗಳನ್ನು ವಿರಾಟ್‌ ಹೆಚ್ಚಾಗಿ ಸೇವಿಸುತ್ತಾರೆ

ವಾರಕ್ಕೆ 3 ಬಾರಿಯಾದೂ ವಿರಾಟ್‌ ಕೊಹ್ಲಿ ರಾಜ್ಮಾದಿಂದ ತಯಾರಿಸಿದ ಊಟ ಸೇವಿಸುತ್ತಾರೆ

ಕಾರ್ಬೋಹೈಡ್ರೇಟ್‌ ಅಂಶವನ್ನು ಬ್ಯಾಲೆನ್ಸ್‌ ಮಾಡಲು ವಾರಕ್ಕೆ 2 ಬಾರಿ ತುಸು ಅನ್ನ ತಿನ್ನುತ್ತಾರೆ

ಅವಿಷ್ಟೇ ಅಲ್ಲ ಬಹುತೇಕ ಸೆಲೆಬ್ರಿಟಿಗಳು ಸೇವಿಸಲು ದುಬಾರಿ ಬೆಲೆಯ ಬ್ಲಾಕ್‌ ವಾಟರ್‌ ಕುಡಿಯುತ್ತಾರೆ

35 ವರ್ಷದ ವಿರಾಟ್‌ ಕೊಹ್ಲಿಗೆ ಇಬ್ಬರು ಮಕ್ಕಳಿದ್ದರೂ ದಿನೇ ದಿನೆ ಯಂಗ್‌ ಆಗಿ ಕಾಣುತ್ತಿದ್ದಾರೆ

ಕನ್ನಡದ ವರನಟ ಡಾ.ರಾಜಕುಮಾರ್‌ ಆಂಜನೇಯನ ಪರಮಭಕ್ತ. ಹಲವು ಹಾಡುಗಳನ್ನುರಾಜಕುಮಾರ್‌ ಹಾಡಿದ್ದಾರೆ.