ತೂಕ ಹೆಚ್ಚಿಸದೇ ಬಾಯಿ ರುಚಿ ತಣಿಸುವ 10 ಸ್ನ್ಯಾಕ್ಸ್‌ಗಳಿವು

By Reshma
Jun 12, 2024

Hindustan Times
Kannada

ಬಿಡುವಿಲ್ಲದ ಕೆಲಸ ಹಾಗೂ ಮೀಟಿಂಗ್‌ಗಳ ಮಧ್ಯೆ ತೂಕ ನಷ್ಟಕ್ಕೆ ನೆರವಾಗುವ ಪೌಷ್ಟಿಕ ಆಹಾರ ಹಾಗೂ ಸುಲಭವಾಗಿ ತಯಾರಿಸಬಹುದಾದ ಲಘು ಉಪಾಹಾರಗಳ ಬಗ್ಗೆ ಯೋಚಿಸುವುದು ಕಷ್ಟವಾಗುತ್ತದೆ. ಕಚೇರಿಗೆ ಹೋಗುವವರಿಗಾಗಿ ತೂಕ ಇಳಿಸಲು ನೆರವಾಗಲು 10 ರುಚಿಯಾಗ ಸ್ನ್ಯಾಕ್ಸ್‌ ಐಟಂಗಳು ಇಲ್ಲಿವೆ. 

ಮೊಳಕೆಕಾಳಿನ ಚಾಟ್ಸ್‌ 

ಚೀಯಾ ಸೀಡ್ಸ್‌ ಪುಡ್ಡಿಂಗ್‌ 

ಸೌತೆಕಾಯಿ ಹಾಗೂ ಚಿಕನ್‌ ಸ್ಯಾಂಡ್‌ವಿಚ್‌ 

ಮಸಾಲಾ ರೋಸ್ಟೆಡ್‌ ಮಕಾನಾ 

ವೆಜಿಟೇಬಲ್‌ ಉಪ್ಪಿಟ್ಟು 

ಹುರಿದ ಕಡಲೆಕಾಳು 

ಅವಕಾಡೊ ಟೋಸ್ಟ್‌ 

ಬಾಳೆಹಣ್ಣು ಹಾಗೂ ಪೀನಟ್‌ ಬಟರ್‌ 

ಪಾಲಕ್‌ ಸೊಪ್ಪಿನ ದೋಕ್ಲಾ 

ಮಿಶ್ರ ಹಣ್ಣುಗಳ ಚಾಟ್‌ 

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು