ತೂಕ ಇಳಿಯೋಕೆ ಹೇಳಿ ಮಾಡಿಸಿದ ಹಣ್ಣಿದು 

Pexels

By Reshma
Jun 24, 2024

Hindustan Times
Kannada

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬ್ಲೂಬೆರಿ ಹೇಳಿ ಮಾಡಿಸಿದ ಹಣ್ಣು, ತೂಕ ಇಳಿಯಲು ಇದು ಹೇಗೆ ಸಹಾಯ ಮಾಡುತ್ತದೆ ನೋಡಿ. 

Pexels

ದೇಹದಲ್ಲಿನ ಕೊಬ್ಬನ್ನು ಕರಗಿಸಲು ಬ್ಲೂಬೆರ್ರಿ ಸಹಾಯ ಮಾಡುತ್ತದೆ. ಇದರಿಂದ ದೇಹದ ತೂಕ ಸುಲಭವಾಗಿ ಕಡಿಮೆಯಾಗುತ್ತದೆ.

Pexels

ಬೆರಿಹಣ್ಣುಗಳಲ್ಲಿ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇವುಗಳನ್ನು ತಿನ್ನುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದ ತೂಕ ಸುಲಭವಾಗಿ ಕಡಿಮೆಯಾಗುತ್ತದೆ.

Pexels

ಬೆರಿಹಣ್ಣುಗಳು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ಇದು ತೂಕ ನಷ್ಟ ಪ್ರಯತ್ನಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

Pexels

ಬೆರಿಹಣ್ಣುಗಳು ವಿಟಮಿನ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಇದರಲ್ಲಿ ಕ್ಯಾಲೊರಿ ಅಂಶ ಕಡಿಮೆ ಇರುತ್ತದೆ. ಆದ್ದರಿಂದಲೇ ಇವುಗಳನ್ನು ತಿಂದರೆ ಸುಲಭವಾಗಿ ತೂಕ ಕಡಿಮೆಯಾಗುತ್ತದೆ.

Pexels

ಬ್ಲೂಬೆರ್ರಿ ಸಿಹಿ ಮತ್ತು ರುಚಿಕರವಾದ ಹಣ್ಣು. ಆದರೆ ಇದು ಕೊಬ್ಬು ರಹಿತವಾಗಿದೆ. ಅದಕ್ಕಾಗಿಯೇ ಅವುಗಳನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಬಹುದು.

Pexels

ಫುಲ್‌ ಸ್ಲೀವ್ಸ್‌ ಬ್ಲೌಸ್‌ ಹೊಲಿಸೋಕೆ ಇಲ್ಲಿದೆ ಡಿಸೈನ್‌ ಐಡಿಯಾಗಳು